Hubballi: ಹೊಸ ಮಾನದಂಡಗಳಿಗೆ ಹೊಂದಿಕೊಳ್ಳಲು ಸಲಹೆ!

ಹುಬ್ಬಳ್ಳಿ: ಆಭರಣ ವ್ಯಾಪಾರಿಗಳು ಹಾಲ್‌ವಾರ್ಕ್‌ಗೆ ಸಂಬಂಧಿಸಿದಂತೆ ಹೊಸ ಮಾನದಂಡಗಳಿಗೆ ಬದ್ಧರಾಗಿ ವೃತ್ತಿ ನಿರ್ವಹಿಸಬೇಕು ಎಂದು ಭಾರತೀಯ ಮಾನಕ ಬ್ಯುರೋ (ಬಿಐಎಸ್)ದ ಹುಬ್ಬಳ್ಳಿ ಶಾಖೆ ನಿರ್ದೇಶಕ ಡಿ.ಪಿ. ಕುಮಾರ ಹೇಳಿದರು. ರಸ್ತೆ ಅಪಘಾತ: ಹುಬ್ಬಳ್ಳಿಯಲ್ಲಿ ಒಂದೇ‌ ಕುಟುಂಬದ 3 ಜನ ಸಾವು! ಬಿಐಎಸ್‌ ಹುಬ್ಬಳ್ಳಿ ಶಾಖೆಯಲ್ಲಿ ಐಎಸ್-15820: 2024ಮಾನದಂಡ ಕುರಿತು ಆಯೋಸಿದ್ದ ಮಾನಕ್ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮಾನದಂಡವು ಆಭರಣ ತಯಾರಿಕೆ ಉದ್ಯಮದಲ್ಲಿ ಗುಣಮಟ್ಟ ಹಾಗೂ ಅನುಸರಣೆ ಕಾಯ್ದುಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು. ಹಾಲ್‌ವಾರ್ಕ್‌ ಪ್ರಕ್ರಿಯೆಯು … Continue reading Hubballi: ಹೊಸ ಮಾನದಂಡಗಳಿಗೆ ಹೊಂದಿಕೊಳ್ಳಲು ಸಲಹೆ!