Hubballi: ತಪ್ಪಿದ ರೈಲು ಹಳಿ ಜೋಡಿಸುವ ಕಾರ್ಯ ಬಹುತೇಕ ಪೂರ್ಣ!

ಹುಬ್ಬಳ್ಳಿ : ಲೋಂಡಾ – ವಾಸ್ಕೊ ಮಾರ್ಗದ ಸೊನಾಲಿಮ್ ಮತ್ತು ದೂಧಸಾಗರ ನಿಲ್ದಾಣ ಮಧ್ಯದ ಬ್ರಗಾಂಜಾ ಘಾಟ್‌ನಲ್ಲಿ ಶುಕ್ರವಾರ ಬೆಳಗ್ಗೆ ಹಳಿ ತಪ್ಪಿದ ಕಲ್ಲಿದ್ದಿಲು ಸಾಗಿಸುತ್ತಿದ್ದ ಗೂಡ್ಸ್‌ ರೈಲಿನ 17 ಬೋಗಿಗಳ ಪೈಕಿ 14 ಬೋಗಿಗಳನ್ನು ಶನಿವಾರ ಮಧ್ಯಾಹ್ನದವರೆಗೆ ಮರಳಿ ಹಳಿಗೆ ಸೇರಿಸಲಾಗಿದ್ದು, ಇನ್ನುಳಿದ ಮೂರು ಬೋಗಿಗಳನ್ನು ಹಳಿಗೆ ಸೇರಿಸುವ ಕಾರ್ಯಾಚರಣೆ ಮುಂದುವರೆದಿದೆ. ನನ್ನ, ಬಿಎಸ್​ವೈ ನಡುವಿನ ಟಾಕ್​ವಾರ್​ ರಾಜಕೀಯವಾದದ್ದು: HD ಕುಮಾರಸ್ವಾಮಿ! ಒಟ್ಟು 58 ಬೋಗಿಗಳ ಪೈಕಿ 17 ಬೋಗಿಗಳು ಹಳಿ ತಪ್ಪಿದ್ದವು. ಬೋಗಿಗಳನ್ನು ಮರಳಿ … Continue reading Hubballi: ತಪ್ಪಿದ ರೈಲು ಹಳಿ ಜೋಡಿಸುವ ಕಾರ್ಯ ಬಹುತೇಕ ಪೂರ್ಣ!