Hubballi: ರೈತರ ಜಮೀನಿಗೆ ಕೃಷಿ ಜಂಟಿ ನಿರ್ದೇಶಕರ ದಿಢೀರ್ ಭೇಟಿ!

ಹುಬ್ಬಳ್ಳಿ; ಸಮೀಪದ ಕುಂದಗೋಳ ಧಾರವಾಡ ಕೃಷಿ ಜಂಟಿ ನಿರ್ದೇಶಕರು ರೈತರ ಜಮೀನಿಗೆ ದಿಢೀರ್ ಭೇಟಿ ಹೌದು ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ರೈತರ ಬೆಳೆದ ಕಡಲೆ ಬೆಳೆಗೆ ಸಿಡಿ ರೋಗ ಹಾಗೂ ಜೋಳಕ್ಕೆ ಲದ್ದಿ ಹುಳದ ಬಾದೆ ಹೆಚ್ಚಾಗಿ ಕಂಡುಬಂದಿದ್ದು ಅಧಿಕಾರಿಗಳ ಗಮನಕ್ಕೆ ರೈತರು ತಂದಾಗ ದಿಡೀರ್ ಭೇಟಿ ನೀಡಿ ರೈತರು ಬಿತ್ತನೆ ಮಾಡುವ ಸಂದರ್ಭದಲ್ಲಿ ಬೀಜೋಪಚಾರ ಮಾಡಬೇಕು ಈಗ ಸಿಡಿ ರೋಗ ಬಂದ ಸಸಿಯನ್ನು ಕಿತ್ತು ಸುಡುವುದು ಸೂಕ್ತ ಇದಕ್ಕೆ ಯಾವುದೇ ಔಷಧಿ ಸಿಂಪಡಿ ಮಾಡಿದರು ಹತೋಟಿಗೆ … Continue reading Hubballi: ರೈತರ ಜಮೀನಿಗೆ ಕೃಷಿ ಜಂಟಿ ನಿರ್ದೇಶಕರ ದಿಢೀರ್ ಭೇಟಿ!