Hubballi: ವರದಶ್ರೀ ಫೌಂಡೇಷನ್ ವತಿಯಿಂದ ರಾಜ್ಯಾದ್ಯಂತವಿಷಮುಕ್ತ ಸ್ನಾನ ಅಭಿಯಾನ!

ಹುಬ್ಬಳ್ಳಿ: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ವಿಷಮುಕ್ತ ಸ್ನಾನ ಅಭಿಯಾನವನ್ನು ಇಲ್ಲಿಯ ವರದಶ್ರೀ ಫೌಂಡೇಷನ್ ರಾಜ್ಯಾದ್ಯಂತ ಆಯೋಜಿಸಿದೆ. ಜ. 14 ಮತ್ತು 15ರಂದೂ ಈ ಅಭಿಯಾನ ಮುಂದುವರಿಯಲಿದೆ. ಒಟ್ಟಾರೆ 40 ಕ್ವಿಂಟಲ್ ಕಡಲೆಹಿಟ್ಟು ವಿತರಿಸಲಾಗುತ್ತಿದೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರದಶ್ರೀ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡರ, ರಾಜ್ಯದ 23 ತೀರ್ಥಕ್ಷೇತ್ರಗಳಲ್ಲಿ 10 ಲಕ್ಷ ಜನರಿಗೆ ಕಡಲೆ ಇಟ್ಟು (ಚಿಕ್ಕದು) ಪ್ಯಾಕೆಟ್ ವಿತರಿಸಲಾಗುತ್ತಿದೆ ಎಂದರು. ಡಿನ್ನರ್ ಮೀಟಿಂಗ್ ಯಾವುದಕ್ಕೂ ಅವಕಾಶ ಇಲ್ಲ: “ಕೈ” ನಾಯಕರಿಗೆ ಖಡಕ್ ಸೂಚನೆ ಕೊಟ್ಟ … Continue reading Hubballi: ವರದಶ್ರೀ ಫೌಂಡೇಷನ್ ವತಿಯಿಂದ ರಾಜ್ಯಾದ್ಯಂತವಿಷಮುಕ್ತ ಸ್ನಾನ ಅಭಿಯಾನ!