Hubballi: ಈಜು ಸ್ಪರ್ಧೆಯಲ್ಲಿ ರಿಷಿತ್ ದೇಸಾಯಿಗೆ 4 ಚಿನ್ನದ ಪದಕ!

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಕ್ರೀಡಾ ಕೂಟದ ಈಜು ಸ್ಪರ್ಧೆಯ 17 ವಯೋಮಿತಿ ವಿಭಾಗದಲ್ಲಿ ಹುಬ್ಬಳ್ಳಿ ವಿಶ್ವೇಶ್ವರನಗರದ ಎನ್.ಕೆ. ಠಕ್ಕರ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ರಿಷಿತ್ ದೇಸಾಯಿ 4 ಸ್ವರ್ಣ ಪದಕಗಳನ್ನು ಗೆದ್ದಿದ್ದಾನೆ. ಹಿಂದೂಗಳಿಗೆ ಕೇವಲ 2 ಆಯ್ಕೆಗಳಿವೆ: ಒಂದೋ ಇಸ್ಲಾಂಗೆ ಮತಾಂತರಗೊಳ್ಳಿ ಇಲ್ಲಾ ಸಾಯಿರಿʼ: ಅಬು ನಜ್ಮ್ 100 ಮೀಟರ್ ಫ್ರೀ ಸ್ಟೈಲ್, 100 ಮೀ. ಬ್ರೆಸ್ಟ್‌ಸ್ಟೋಕ್, 800 ಮೀ. ಫ್ರೀ ಸ್ಟೈಲ್ ಹಾಗೂ 4*100 ಮೀ. ಫ್ರೀ … Continue reading Hubballi: ಈಜು ಸ್ಪರ್ಧೆಯಲ್ಲಿ ರಿಷಿತ್ ದೇಸಾಯಿಗೆ 4 ಚಿನ್ನದ ಪದಕ!