Hubballi: ರೈಲು ಸೇವಾ ಪುರಸ್ಕಾರ’: ನೈರುತ್ಯ ರೈಲ್ವೆಯ ನಾಲ್ವರು ಆಯ್ಕೆ!

ಹುಬ್ಬಳ್ಳಿ: ಭಾರತೀಯ ರೈಲ್ವೆ ನೀಡುವ ‘ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ’ಕ್ಕೆ ನೈರುತ್ಯ ರೈಲ್ವೆ ವ್ಯಾಪ್ತಿಯ ಸಿಬ್ಬಂದಿಗಳಾದ ಶಿವಾನಂದ ಟಿ, ದಿನೇಶ್ ಎನ್. ಗೋಲೆನವರ್, ರಾಜಾ ಮತ್ತು ಶ್ರೀಜಿತ್ ಜೆ.ಬಿ ಆಯ್ಕೆಯಾಗಿದ್ದಾರೆ. ಯೋಗಿ ಆದಿತ್ಯನಾಥ್​ಗೆ ಕೊಲೆ ಬೆದರಿಕೆ: ವಿದೇಶಿ ಪ್ರಜೆ ಬಂಧಿಸಿದ ಖಾಕಿ! ಡಿಸೆಂಬರ್ 21ರಂದು ನವದೆಹಲಿಯ ಭಾರತ್‌ ಮಂಟಪಂನಲ್ಲಿ ನಡೆಯುವ ಸಮಾರಂಭದಲ್ಲಿ 101 ಉದ್ಯೋಗಿಗಳು ಮತ್ತು ಅಧಿಕಾರಿಗಳಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪುರಸ್ಕಾರ ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ. 2023ರಂದು ದಾವಣಗೆರೆ … Continue reading Hubballi: ರೈಲು ಸೇವಾ ಪುರಸ್ಕಾರ’: ನೈರುತ್ಯ ರೈಲ್ವೆಯ ನಾಲ್ವರು ಆಯ್ಕೆ!