Hubballi: ಪುಣ್ಯಸಾಗರ ಮುನಿಮಹಾರಾಜರ ೨೮ ನೇ ವರ್ಷ ಚಾತುರ್ಮಾಸ ಸಮಾರಂಭ!

ಹುಬ್ಬಳ್ಳಿ: ಇಲ್ಲಿಯ ಸ್ಟೇಶನ್ ರಸ್ತೆ ದಿಗಂಬರ ಜೈನ್ ಬೋರ್ಡಿಂಗ್ ಹಾಗೂ ಬ್ರಾಹ್ಮಿಲಾ ಮಹಿಳಾ ಪರಿಷತ್ ವತಿಯಿಂದ ಜು. ೨೮ ರಂದು ಮಧ್ಯಾಹ್ನ ೧ ಗಂಟೆಗೆ ೧೦೮ ಪುಣ್ಯಸಾಗರ ಮುನಿಮಹಾರಾಜರ ೨೮ ನೇ ವರ್ಷ ಚಾತುರ್ಮಾಸ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ ತಿಳಿಸಿದರು. Hubballi: ಕಲಾ ಸುಜಯ ನೃತ್ಯ ಸಂಸ್ಥೆಯ 10ನೇ ವರ್ಷದ ಸಂಭ್ರಮಾಚರಣೆ! ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾತುರ್ಮಾಸ್ ದಲ್ಲಿ ಕಳಸ ಸ್ಥಾಪನೆ‌ ವಿಧಿ ವಿಧಾನಗಳಿಂದ ಮಾಡಲಾಗುತ್ತಿದೆ. ಚಾತುರ್ಮಾಸ್ ಸಮಾರಂಭ ೨೮ ನೇ … Continue reading Hubballi: ಪುಣ್ಯಸಾಗರ ಮುನಿಮಹಾರಾಜರ ೨೮ ನೇ ವರ್ಷ ಚಾತುರ್ಮಾಸ ಸಮಾರಂಭ!