Hubballi: ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ!

ಹುಬ್ಬಳ್ಳಿ: ಹಳೇಯ ದ್ವೇಷ ಹಾಗೂ ಹಣಕಾಸಿನ ವಿಷಯವಾಗಿ ಹಂದಿ ಸಾಕಾಣಿಕೆದಾರನನ್ನು ಕೊಲೆ ಮಾಡಿದ್ದ ಸಂಬಂಧಿ ಸೇರಿದಂತೆ ನಾಲ್ವರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಸುಲೇಮಾನ್ ಬಳ್ಳಾರಿ, ಮೃತನ ಅಕ್ಕನ ಗಂಡ‌ ಟೈಟಾಸ್ ಬಾಬು ವೆನ್ನಮ್ಮ, ಮೊಹಮ್ಮದ್ ಷಾ ಫಿರೋಜಾಬಾದ್,‌ ಮೌಲಾಸಾಬ್ ರಮಜಾನವರ ಬಂಧಿತರಾಗಿದ್ದಾರೆ. ಕರಿಬೇವಿನ ಬೆನಿಫಿಟ್ ಒಂದಾ, ಎರಡಾ! ಇದರ ಸೇವನೆ ಹೀಗಿರಬೇಕು ಅಷ್ಟೇ! ಇವರು‌ ಮಂಟೂರ ರಸ್ತೆ ಮೈತ್ರಾ ಕಾಲೋನಿಯ ಸ್ಯಾಮ್ಯುಯೆಲ್ ಜಾರ್ಜ್‌ ಮಬ್ಬು (38) ಎಂಬಾತನನ್ನು ಶುಕ್ರವಾರ ರಾತ್ರಿ ನಗರದ ಹೊರವಲಯದ ಮಂಟೂರ … Continue reading Hubballi: ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ!