Hubballi: ಜವಳಿ ಉದ್ಯಮ ಉತ್ತೇಜನಕ್ಕೆ ಬದ್ಧ- ಶಾಸಕ ಅಬ್ಬಯ್ಯಾ ಪ್ರಸಾದ್!

ಹುಬ್ಬಳ್ಳಿ: ‘ವೀರಶೈವ ಲಿಂಗಾಯತ ಶಿವಶಿಂಪಿ ಸಮಾಜದವರು ಕುಲಕಸುಬನ್ನು ಉಳಿಸಿಕೊಂಡು, ಜವಳಿ ಉದ್ಯಮ ಹಾಗೂ ಸಹಕಾರ ಸಂಘ ಸ್ಥಾಪಿಸಲು ನಿವೇಶನ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು. ಇಲ್ಲಿನ ಲಿಂಗರಾಜನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಶಿವಶಿಂಪಿ ಸಂಘವು ವತಿಯಿಂದ ಹಮ್ಮಿಕೊಂಡಿದ್ದ ಹೊಲಿಗೆ ಯಂತ್ರಗಳ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಯಕ ನಿಷ್ಠ ಶಿವದಾಸಿಮಯ್ಯ ಸ್ಥಾಪಿಸಿದ ಈ ಸಮಾಜ ಶ್ರೇಷ್ಠವಾದದ್ದು. ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಶ್ರಮಜೀವನ, ಸಂಸ್ಕಾರ, ಸಂಸ್ಕೃತಿಯಿಂದ … Continue reading Hubballi: ಜವಳಿ ಉದ್ಯಮ ಉತ್ತೇಜನಕ್ಕೆ ಬದ್ಧ- ಶಾಸಕ ಅಬ್ಬಯ್ಯಾ ಪ್ರಸಾದ್!