Hubballi: ಮನೆ ಮಾಲೀಕರ ಕೈ, ಕಾಲು ಕಟ್ಟಿ ದರೋಡೆ: ತನಿಖೆಗೆ ತಂಡ ರಚನೆ

ಹುಬ್ಬಳ್ಳಿ: ಇಲ್ಲಿನ ವಿಶ್ವೇಶ್ವರ ನಗರದ ಶಾಂತಿ ಕಾಲೊನಿಯ ಮನೆಯೊಂದರ ಮಾಲೀಕರನ್ನು ಹಾಗೂ ವಾಚ್‌ಮ್ಯಾನ್ ಅನ್ನು ಕಟ್ಟಿಹಾಕಿ, ಚಿನ್ನಾಭರಣ ಕಳವು ಮಾಡಿದ ಪ್ರಕರಣ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ ನಂತರ ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಲಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಆರು ಮಂದಿ ದರೋಡೆಕೋರರು, ಮನೆಯ ಹಿಂದಿನ ಗೇಟ್‌ ಅನ್ನು ತುಂಡು ಮಾಡಿ ಒಳಗೆ ಬಂದಿದ್ದಾರೆ. ವಾಚ್‌ಮ್ಯಾನ್ ಕುಮಾರಯ್ಯ ಹಿರೇಮಠ ಅವರಿಗೆ ಚಾಕು ತೋರಿಸಿ ಬೆದರಿಸಿ, ಬಾಯಿ, ಕೈ–ಕಾಲು ಕಟ್ಟಿ ಗಿಡದ ಗಂಟಿಯಲ್ಲಿ ಎಸೆದಿದ್ದಾರೆ. … Continue reading Hubballi: ಮನೆ ಮಾಲೀಕರ ಕೈ, ಕಾಲು ಕಟ್ಟಿ ದರೋಡೆ: ತನಿಖೆಗೆ ತಂಡ ರಚನೆ