Hubballi: ಉಜ್ವಲ ಗ್ಯಾಸ್ ಹೆಸರಲ್ಲಿ ಗೋಲಮಾಲ್!

ಹುಬ್ಬಳ್ಳಿ: ಅದು ಕೇಂದ್ರ ಸರ್ಕಾರದ ಮಹತ್ವದ ಯೋಜನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ. ಆದರೆ ಈ ಯೋಜನೆಯಲ್ಲಿಯೇ ಬಹುದೊಡ್ಡ ಗೋಲ್ ಮಾಲ್ ನಡೆದಿದೆ. ಫಲಾನುಭವಿಗಳ ಹೆಸರಲ್ಲಿಯೇ ಏಜೆನ್ಸಿಗಳು ಕಳ್ಳ ದಂಧೆ ನಡೆಸಿವೆ. ಅಷ್ಟಕ್ಕೂ ಏನಿದು ದಂಧೆ ಅಂತೀರಾ ಇದು ನಾವು ಬಿಚ್ಚು ಇಡತಾ ಇದ್ದೇವೆ ಸ್ಪೋಟಕ ಮಾಹಿತಿ. ಆನ್​​ಲೈನ್ ಆ್ಯಪ್​​ ನಂಬಿ ಹಣ ಕಳೆದುಕೊಂಡ ಯುವಕನೋರ್ವ ನೇಣಿಗೆ ಶರಣು! ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ಮನೆ ಮನೆಗೆ ಗ್ಯಾಸ್ ಬರುತ್ತೇ ಹೊಗೆ ಮುಕ್ತ ಅಡುಗೆ ಮನೆ ಆಗುತ್ತೇ … Continue reading Hubballi: ಉಜ್ವಲ ಗ್ಯಾಸ್ ಹೆಸರಲ್ಲಿ ಗೋಲಮಾಲ್!