Hubballi: ನಾಳೆ ಅಶೋಕಾ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ!

ಹುಬ್ಬಳ್ಳಿ: ನಗರದ ಡಾ. ಅಶೋಕಾ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಜನವರಿ 4 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಹಳೆಯ ಬಟ್ಟೆ ಎಸೆದರೆ ಒಳ್ಳೆಯದಾ? ಅಥವಾ ದಾನ ಮಾಡ್ಬೇಕಾ? ನೀವು ತಿಳಿಯಲೇಬೇಕಾದ ವಿಚಾರ! ಬಿಪಿ,ಸುಗರ್,ಹೃದಯ ರೋಗ ,ಎಲುಬು ಕೀಲು ಹಾಗೂ ಕಣ್ಣಿನ ತಪಾಸಣಾ ಮಾಡಲಾಗುವುದು. ಕೀಲು ರೋಗ ತಜ್ಞರಾದ ಯೋಗಿಶ್ವರ ಎ.ವಿ.ಹಾಗೂ ಎಲುಬು, ಕೀಲು ತಜ್ಞ ಡಾ.ಅಶೋಕ ಬಂಗಾರಶೆಟ್ಟರ, ಹೃದಯ ರೋಗ ತಜ್ಞರಾದ ಡಾ. ಸೃಷ್ಟಿ ವಾಳದ, … Continue reading Hubballi: ನಾಳೆ ಅಶೋಕಾ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ!