Hubballi: ಫೆ.7 ರಿಂದ 11 ರವರೆಗೆ 17 ಸೇವೆಗಳ ಸಮರ್ಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು!

ಹುಬ್ಬಳ್ಳಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಪಂಚ ಟ್ರಸ್ಟ್ ದುರ್ಗಾದೇವಿ ದೇವಸ್ಥಾನದ ದುರ್ಗಾದೇವಿ ಸಹಸ್ರ ಚಂಡಿಯಾಗ ನಿಮಿತ್ತ ಫೆ.೭ ರಿಂದ ೧೧ ರವರೆಗೆ ದೇವಸ್ಥಾನದಲ್ಲಿ ೧೭ ಸೇವೆಗಳ ಸಮರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ ಹೇಳಿದರು. ಹೃದಯಾಘಾತದಿಂದ ಪಾರಾಗಲು ನಿತ್ಯ ನೀವು ಈ ಟಿಪ್ಸ್ ಫಾಲೋ ಮಾಡಿ! ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.೭ ರಂದು ಬೆಳಿಗ್ಗೆ ೯.೧೦ಕ್ಕೆ ೫೦೪ ಮಹಿಳೆಯರಿಂದ ಕುಂಭ ಮೆರವಣಿಗೆಯು ದ್ಯಾಮವ್ವ ದೇವಿ, ದುರ್ಗಾ … Continue reading Hubballi: ಫೆ.7 ರಿಂದ 11 ರವರೆಗೆ 17 ಸೇವೆಗಳ ಸಮರ್ಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು!