Hubballi: ಬಿಎನ್ ಐತಿಹಾಸಿಕ ಕ್ರಿಕೆಟ್ ಟೊರ್ನಾಮೆಂಟ್!

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ವ್ಯಾಪ್ತಿ ಹೊಂದಿರುವ ಬಿಎನ್‌ಐ (ಬಿಸಿನೆಸ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್) ವತಿಯಿಂದ ನಗರದ ಬಿ.ಡಿ.ಕೆ. ಮೈದಾನದಲ್ಲಿ ಜ.ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಬಿಎನ್‌ಐ ಸಂಯೋಜಕ ಅರಣ ಅಗರವಾಲ, 9 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿದ್ದು ಉದ್ಘಾಟನೆಯನ್ನ ಶಾಸಕ ಅಬ್ಬಯ್ಯಾ ಪ್ರಸಾದ್ ನಡೆಸಿಕೊಟ್ಟರು. India T20 Squad: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ! ಬಿಎನ್‌ಐನಲ್ಲಿ 450 ಸದಸ್ಯರು ಇದ್ದು, ಎಲ್ಲ ಸದಸ್ಯರ ಕುಟುಂಬದವರು ಕ್ರಿಕೆಟ್ ಪಂದ್ಯಾವಳಿ ಉತ್ಸವದಲ್ಲಿ ಭಾಗವಹಿಸುವರು. ಕ್ರೀಡಾಸಕ್ತ ಯುವಕರಿಗೆ … Continue reading Hubballi: ಬಿಎನ್ ಐತಿಹಾಸಿಕ ಕ್ರಿಕೆಟ್ ಟೊರ್ನಾಮೆಂಟ್!