Hubballi: ಕೈ ಬಿಟ್ಟು ಕಮಲ‌ ಹಿಡಿದ ಕಾರ್ಯಕರ್ತರು!

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮದಲ್ಲಿಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರು ಕೈ ತೊರೆದು ಭಾರತೀಯ ಜನತಾ ಪಕ್ಷ ಕ್ಕೆ ಸೇರ್ಪಡೆಯಾದರು. ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯೋ ಅಭ್ಯಾಸ ಇದ್ರೆ ಇಂದೇ ಬಿಟ್ಟುಬಿಡಿ! ಡೇಂಜರ್, ಡೇಂಜರ್! ಯಲ್ಲಪ್ಪ ನಾ ದಿವಾನದ , ಹನಮಂತಪ್ಪ ಮ ದಿವಾನದ, ಮಲ್ಲಪ್ಪ ಬಂಡಿವಾಡ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಭಾರತೀಯ ಜನತಾ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಜನಪ್ರೀಯ ಶಾಸಕರಾದ ಎಮ್ ಆರ್ ಪಾಟೀಲ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೋಂಡರು. ಈ … Continue reading Hubballi: ಕೈ ಬಿಟ್ಟು ಕಮಲ‌ ಹಿಡಿದ ಕಾರ್ಯಕರ್ತರು!