Hubballi: ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆಗೆ ಅಬ್ಬಯ್ಯ ಪಟ್ಟು!

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕ ಮಾಡುವುದು ಅತ್ಯವಶ್ಯವಿದೆ. ಇದು ಅವಳಿ ನಗರದ ಅಭಿವೃದ್ಧಿಗೆ ಅತ್ಯವಶ್ಯವಿದೆ ಎಂದು ಪೂರ್ವ ಕ್ಷೇತ್ರದ ಶಾಸಕರು, ಸ್ಲಮ್ ಬೋರ್ಡ್ ಅಧ್ಯಕ್ಷರು, ಪ್ರಸಾದ ಅಬ್ಬಯ್ಯ ಸದನದಲ್ಲಿ ಒತ್ತಾಯಿಸಿದರು. ಔತಣಕೂಟಕ್ಕೆ ಕರೆದು, ಬೆನ್ನಿಗೆ ಚಾಕು ಹಾಕುವ ಕೆಲಸ ಮಾಡ್ತಾರೆ: BSY ವಿರುದ್ಧ ಯತ್ನಾಳ್ ಕಿಡಿ! ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆ ಸಂದರ್ಭದಲ್ಲಿ ಸದನದ ಗಮನ ಸೆಳೆದ ಅವರು, ಪ್ರತ್ಯೇಕ ಮಹಾನಗರ ಪಾಲಿಕೆ ಕುರಿತು ಅನೇಕಬಾರಿ ಒತ್ತಾಯಿಸಲಾಗಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ … Continue reading Hubballi: ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆಗೆ ಅಬ್ಬಯ್ಯ ಪಟ್ಟು!