Hubballi: ಕಲಾ ಸುಜಯ ನೃತ್ಯ ಸಂಸ್ಥೆಯ 10ನೇ ವರ್ಷದ ಸಂಭ್ರಮಾಚರಣೆ!

ಹುಬ್ಬಳ್ಳಿ: ‘ಕಲಾ ಸುಜಯ ನೃತ್ಯ ಸಂಸ್ಥೆಯ 10ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಜುಲೈ 28ರಂದು ಸಂಜೆ 5.30ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ‘ನೃತ್ಯ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ಸಂಯೋಜಕ ಸುಜಯ ಶಾನಭಾಗ ಹೇಳಿದರು. ರಾಮನಗರ ಹೆಸರು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ: HD ಕುಮಾರಸ್ವಾಮಿ! ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಾಧ್ವಿ ಪಾಟೀಲ ಅವರು ಪುರಂದರ ದಾಸರ, ಕನಕದಾಸರ ಗೀತೆಗಳು, ಅಕ್ಕಮಹಾದೇವಿ ಅವರ ವಚನಗಳು ಹಾಗೂ ಕುವೆಂಪು, ದ.ರಾ. ಬೇಂದ್ರೆ, … Continue reading Hubballi: ಕಲಾ ಸುಜಯ ನೃತ್ಯ ಸಂಸ್ಥೆಯ 10ನೇ ವರ್ಷದ ಸಂಭ್ರಮಾಚರಣೆ!