Facebook Twitter Instagram YouTube
    ಕನ್ನಡ English తెలుగు
    Wednesday, November 29
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Hubballi: ನಾಗನಗೌಡ ಪಾಟೀಲ್ ಗೆ ಶ್ರೇಷ್ಠ ಸಹಕಾರಿ ಬಿರುದು, ಸನ್ಮಾನ

    AIN AuthorBy AIN AuthorNovember 18, 2023
    Share
    Facebook Twitter LinkedIn Pinterest Email

    ಹುಬ್ಬಳ್ಳಿ:  ಸಹಕಾರ ಕ್ಷೆತ್ರದಲ್ಲಿಯ ಸುಬಿಕ್ಷಾ ಅರ್ಗಾನಿಕ್ ಬಹುರಾಜ್ಯ ಸಹಕಾರ ಸಂಘದ ಷೇರುದಾರ ಸದಸ್ಯರಾದ ನಾಗನಗೌಡ ಪಾಟೀಲ್ ಅವರನ್ನ ಕಲಘಟಗಿಯಲ್ಲಿ  ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ 2023ರ ಸಮಾರಂಭದಲ್ಲಿ ಶ್ರೇಷ್ಠ ಸಹಕಾರಿ ಎಂದು ಗುರುತಿಸಿ ಸನ್ಮಾನಿಸಲಾಯಿತು.

    ರಾಜ್ಯಾದಲ್ಲಿಯ ಅನೇಕ ಸಹಕಾರ ಸಂಘಗಳ ಶೇರುದಾರ ಸದಸ್ಯನಾಗಿ ಕೆಲವು ಸಂಘಗಳಾದ  ಟಿ. ಎ. ಪಿ. ಸಿ. ಎಂ. ಎಸ್. ಅಣ್ಣಿಗೇರಿ. ಯಜಮಾನ್ ದಿ. ಉಪನಾಳ. ಗೂಳಪ್ಪನವರು ಸ್ಥಾಪೀಸಲ್ಪಟ್ಟ್  ಶ್ರೀ ರೇಣುಕಾದೇವಿ ರೈತರ ಗೋವಿನಜೋಳದ ಸಂಸ್ಕರಣ ಸಹಕಾರಿ ಸಂಘ, ನವಲಗುಂದ  ಆಡಳಿತ ಮಂಡಳಿ ಸದಸ್ಯನಾಗಿ ಅನನ್ಯವಾಗಿ ಸೇವೆ ಸಲ್ಲಿಸುತ್ತಿರುವದನ್ನ ಪರಿಗಣಿಸಿ  ಸಹಕಾರ ಇಲಾಖೆ ಗೌರಸಿತು‌‌‌.

    Demo

    ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದ ಹಿರಿಯ ಸಹಕಾರಿ ಮುಖಂಡರು ಧಾರವಾಡ  ಕೆ. ಸಿ. ಸಿ. ಬ್ಯಾಂಕಿನ ಮಾಜಿ ಅಧ್ಯಕ್ಷ ಬಾಪೂಗೌಡ. ಡಿ. ಪಾಟೀಲ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿಗೆ ಮತ್ತು ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ ‌.


    Share. Facebook Twitter LinkedIn Email WhatsApp

    Related Posts

    ಹುಬ್ಬಳ್ಳಿ: ಸ್ಕೈಪಿಂಗ್ ಮಷಿನ್ ಪೂರೈಸಿದ ವಂಚಕನ ಬಂಧನ

    November 29, 2023

    ಧಾರವಾಡ: ವಿಷ ಕುಡಿಯುತ್ತಿದ್ದೇನೆ I am SORRY, ವೀಡಿಯೋ ಮಾಡಿ ಸೂಸೈಡ್ ಗೆ ಯತ್ನಿಸಿದ ಪಿಡಿಒ

    November 29, 2023

    Satish Jarakiholi : ಬಿ.ಆರ್.ಪಾಟೀಲ್ ಸಿಎಂ ಗೆ ಪತ್ರ ಬರೆದಿರುವ ಬಗ್ಗೆ ಗೊತ್ತಿಲ್ಲ -ಸತೀಶ್ ಜಾರಕಿಹೊಳಿ

    November 29, 2023

    ಪ್ರೆಸ್ v/s ಪೋಲೀಸ್ ಕ್ರಿಕೆಟ್ ಪಂದ್ಯ, ಮೀಡಿಯಾ ಟೀಂ ಭರ್ಜರಿ ಗೆಲುವು

    November 29, 2023

    ರಾಜೀನಾಮೆ ಕುರಿತು ಸಿಎಂಗೆ ಬಿಆರ್ ಪಾಟೀಲ್ ಪತ್ರ ವಿಚಾರ – ಬಸವರಾಜ್ ಹೊರಟ್ಟಿ ಹೇಳಿದಿಷ್ಟು!

    November 29, 2023

    ಕೋಲಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ, ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

    November 29, 2023

    ನೆಲಮಂಗಲ: ವೃದ್ದ ಮಹಿಳೆ ಮೇಲೆ ಚಿರತೆ ದಾಳಿ, ಸೊಂಟದ ಭಾಗ ಗಂಭೀರ ಗಾಯ

    November 29, 2023

    ಹಿಡಕಲ್ ಡ್ಯಾಂ: ಅನಾಮಿಕ ಮುಸುಕದಾರಿ ವ್ಯಕ್ತಿಗಳಿಂದ ಕಳ್ಳತನಕ್ಕೆ ಯತ್ನ

    November 29, 2023

    ಬೆಳಗಾವಿ: ಚೀಟಿ ತೋರಿಸಿ ಮಾಂಗಲ್ಯ ಎಗರಿಸಿದ ಐನಾತಿ ಕಳ್ಳ

    November 29, 2023

    Chaluvarayaswamy: ಕೃಷಿ ಸಚಿವರಿಂದ ಬಳ್ಳಾರಿ ತಾಲ್ಲೂಕಿನಲ್ಲಿ ಬರ ಪರಿಶೀಲನೆ

    November 29, 2023

    Dharwad: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

    November 29, 2023

    MP Renukacharya: ಇದು ಕೊಲೆಯಿಂದ ಸಂಭವಿಸಿರೋ ಸಾವಲ್ಲ. ಅಪಘಾತದಿಂದ ಸಂಭವಿಸಿರೋ ಸಾವು: ಸಿಐಡಿ ವರದಿ

    November 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.