ಜಗದೀಶ್ ಕ್ಯಾಪ್ಟನ್ ಆದ್ರೆ ಬಿಗ್ ಬಾಸ್ ಮನೆ ಹೇಗಿರುತ್ತೆ!? ಕಿಚ್ಚನ ಪ್ರಶ್ನೆಗೆ ಭಯದಲ್ಲೇ ಉತ್ತರಿಸಿದ ಧನರಾಜ್!

ಬಿಗ್ ಬಾಸ್ ಸೀಸನ್ 11 ಎಲ್ಲಾ ವೀಕ್ಷಕರ ಗಮನ ಸೆಳೆಯುತ್ತಿದೆ. ಅಷ್ಟೂ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಹೀಗಾಗಲೇ ಎರಡನೇ ವರದ ಕಿಚ್ಚನ ಪಂಚಾಯತಿ ನಡೆಯುತ್ತಿದ್ದು, ಶನಿವಾರವಂತೂ ಸ್ಪರ್ಧಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾಲುವೆಯಲ್ಲಿ ಬಟ್ಟೆ ತೊಳೆಯುವಾಗ ಅವಘಡ: ನೀರಲ್ಲಿ ಕೊಚ್ಚಿ ಹೋದ ತಾಯಿ-ಮಗಳು! ಆದರೆ ಭಾನುವಾರದ ಸಂಚಿಕೆಯಲ್ಲಿ ಫುಲ್ ಕಾಮಿಡಿ ಇರಲಿದೆ. ಅದರಂತೆ ಇಂದು ಧನರಾಜ್ ಅವರು ಕಿಚ್ಚನ ಪ್ರಶ್ನೆಗಳಿಗೆ ಫುಲ್ ಭಯದಲ್ಲೇ ಉತ್ತರಿಸಿದ್ದಾರೆ. ಅಲ್ಲದೇ ಕಿಚ್ಚ ಇದನ್ನು ಕಾಮಿಡಿಯಾಡಿ ಕಾಲೆಳೆದಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ … Continue reading ಜಗದೀಶ್ ಕ್ಯಾಪ್ಟನ್ ಆದ್ರೆ ಬಿಗ್ ಬಾಸ್ ಮನೆ ಹೇಗಿರುತ್ತೆ!? ಕಿಚ್ಚನ ಪ್ರಶ್ನೆಗೆ ಭಯದಲ್ಲೇ ಉತ್ತರಿಸಿದ ಧನರಾಜ್!