Mahashivaratri: ಈಶ್ವರ ಹುಟ್ಟಿದ್ದು ಹೇಗೆ? ಶಿವನ ಅವತಾರದ ರೋಚಕ ಕಥೆ ನೀವು ತಿಳಿಯಲೇಬೇಕು!

ಮಹಾ ಶಿವರಾತ್ರಿಯನ್ನು ದೇಶಾದ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಪ್ರತಿ ಮಾಸದಲ್ಲಿ ಶಿವರಾತ್ರಿ ಇರುತ್ತದೆ, ಇದಕ್ಕೆ ಮಾಸ ಶಿವರಾತ್ರಿ ಎಂದೂ, ವರ್ಷಕ್ಕೆ ಒಮ್ಮೆ ಬರುವ ಶಿವರಾತ್ರಿಯನ್ನು ಮಹಾ ಶಿವರಾತ್ರಿ ಎನ್ನಲಾಗುತ್ತದೆ. ಮಹಿಳೆಯರ ಗಮನಕ್ಕೆ: ಈ ದಿನ ತಲೆ ಸ್ನಾನ ಮಾಡಲೇಬಾರದಂತೆ, ಗಂಡನ ಆಯಸ್ಸು ಕಡಿಮೆ ಆಗುತ್ತಂತೆ! ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು (ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಬರುವ ದಿನ) ಮಹಾ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ. ಮುಗ್ಧತೆಯಿಂದಾಗಿ … Continue reading Mahashivaratri: ಈಶ್ವರ ಹುಟ್ಟಿದ್ದು ಹೇಗೆ? ಶಿವನ ಅವತಾರದ ರೋಚಕ ಕಥೆ ನೀವು ತಿಳಿಯಲೇಬೇಕು!