ಚರ್ಮದ ಬಣ್ಣ ವೃದ್ಧಿಸಲು ಸಾಸಿವೆ ಎಣ್ಣೆ ಎಷ್ಟು ಉಪಯೋಗ ಅಂತೀರಾ

ನಾವು ಬಳಸುವಂತಹ ಪ್ರತಿಯೊಂದು ಎಣ್ಣೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮ್ಮ ಹಿರಿಯರು ನಮಗೆ ಹೇಳಿರುತ್ತಾರೆ. ಇದನ್ನು ನೂರಾರು ವರ್ಷಗಳಿಂದಲೂ ಬಳಸಿಕೊಂಡು ಬರಲಾಗುತ್ತಾ ಇದೆ. ಎಣ್ಣೆಯನ್ನು ಕೇವಲ ನಮ್ಮ ಆಹಾರ ಕ್ರಮದಲ್ಲಿ ಮಾತ್ರವಲ್ಲದೆ, ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಸಾಸಿವೆ ಎಣ್ಣೆಯು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸಾಸಿವೆ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಅದು ಚರ್ಮಕ್ಕೆ ಕಾಂತಿ ಹಾಗೂ ಆರೋಗ್ಯ ನೀಡುವುದು Tulsi Tea Health Benefits: ತುಳಸಿ ಚಹಾ ಕುಡಿಯುವುದರಿಂದ ಸಿಗುವ ಆರೋಗ್ಯ … Continue reading ಚರ್ಮದ ಬಣ್ಣ ವೃದ್ಧಿಸಲು ಸಾಸಿವೆ ಎಣ್ಣೆ ಎಷ್ಟು ಉಪಯೋಗ ಅಂತೀರಾ