Health Care: ಚಳಿಗಾಲದಲ್ಲಿ ಮಕ್ಕಳನ್ನು ಆರೈಕೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್​!

ಚಳಿಗಾಲದ ಸಮಯದಲ್ಲಿ ಹೊರಗಿನ ಚುಮುಚುಮು ಚಳಿಯಲ್ಲಿ ಅಡ್ಡಾಡುವುದು, ಬೆಚ್ಚಗಿನ ಚಳಿ ಮಿಶ್ರಿತ ಮುಂಜಾನೆಯೊಂದಿಗೆ ಬೆಳಗನ್ನು ಆರಂಭಿಸುವುದು ಎಂದರೆ ಒಂದು ರೀತಿಯ ಉಲ್ಲಾಸವನ್ನುಂಟು ಮಾಡುತ್ತದೆ. ಮೈ ಕೊರೆಯುವ ಚಳಿ ಇದ್ದಾಗಲೂ ಸಣ್ಣಗೆ ಮೈ ತಾಕುವ ಎಳೆಬಿಸಿಲು ಯಾರಿಗಾದರೂ ಪುಳಕವನ್ನುಂಟು ಮಾಡುವುದು ಖಂಡಿತ. ಅದರಲ್ಲಿ ದೊಡ್ಡವರಂತೆ ಮಕ್ಕಳು ಕೂಡ ಚಳಿಗಾಲದ ಸಮಯದಲ್ಲಿ ಹೊರಗೆ ಅಡ್ಡಾಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಚಳಿಗಾಲದಲ್ಲಿಪೋಷಕರು ತಮ್ಮ ಮಕ್ಕಳ ಆರೋಗ್ಯವನ್ನು ಯಾವ ರೀತಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು? ಅನಾರೋಗ್ಯ ಕಾಡದಂತೆ ಎಚ್ಚರಿಕೆ ವಹಿಸಿ, ಮಕ್ಕಳ ರೋಗ ನಿರೋಧಕ ಶಕ್ತಿಯನ್ನ … Continue reading Health Care: ಚಳಿಗಾಲದಲ್ಲಿ ಮಕ್ಕಳನ್ನು ಆರೈಕೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್​!