Tec Tips: ನಂಬರ್ ಸೇವ್ ಮಾಡದೇ ಫೋಟೋ ಸೆಂಡ್ ಮಾಡೋದು ಹೇಗೆ? ಈ ಟ್ರಿಕ್ ಫಾಲೋ ಮಾಡಿ!

ತನ್ನ ಬಳಕೆದಾರರಿಗೆ ಕಾಲಕ್ಕೆ ತಕ್ಕಂತೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ವಾಟ್ಸ್​ಆ್ಯಪ್​ ಮುಂದಿನ ದಿನಗಳಲ್ಲಿ ಸಾಲು ಸಾಲು ಹೊಸ ಫೀಚರ್​ಗಳು ಬರಲು ಕ್ಯೂ ನಿಂತಿದೆ. ಇದಕ್ಕೆ ಪ್ರಮುಖವಾಗಿ ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದು ಕಾರಣ. ರೈತನ ಗೋಳು ಕೇಳೋರ್ಯಾರು? ತೆಂಗಿನ ಬೆಲೆ ಗಗನಕ್ಕೆ, ಕೊಬ್ಬರಿ ಪಾತಾಳಕ್ಕೆ! ವಾಟ್ಸಾಪ್‌ನಲ್ಲಿ ಇಲ್ಲಿಯವರೆಗೆ ಫೋಟೋ, ವಿಡಿಯೋ, ಇತರ ಮಾಹಿತಿನ ಕೇವಲ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇರೋರಿಗೆ ಮಾತ್ರ ಕಳಿಸೋಕೆ ಆಗುತ್ತಿತ್ತು. ಒಂದು ವೇಳೆ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ದೇ ಇರೋರಿಗೆ ಕಳಿಸಬೇಕು ಅಂದ್ರೆ ಕಡ್ಡಾಯವಾಗಿ … Continue reading Tec Tips: ನಂಬರ್ ಸೇವ್ ಮಾಡದೇ ಫೋಟೋ ಸೆಂಡ್ ಮಾಡೋದು ಹೇಗೆ? ಈ ಟ್ರಿಕ್ ಫಾಲೋ ಮಾಡಿ!