WhatsApp: ಕಾಂಟೆಕ್ಸ್ ಲಿಸ್ಟ್ʼನಲ್ಲಿ ನಂಬರ್ ಸೇವ್ ಮಾಡದೆ ವಾಟ್ಸ್ʼಆ್ಯಪ್ʼನಲ್ಲಿ ಮೆಸೇಜ್ ಕಳುಹಿಸುವುದು ಹೇಗೆ..?

ಪ್ರಪಂಚದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ WhatsApp ಒಂದಾಗಿದೆ. ಸಾಕಷ್ಟು ಜನರು ಈ ವಾಟ್ಸಾಪ್ ಬಳಸುತ್ತಾರೆ. ಜನರ ಬಹುತೇಕ ಅಗತ್ಯಗಳನ್ನು ವಾಟ್ಸಾಪ್ ಪೂರೈಸುತ್ತಿದೆ. ಪ್ರಪಂಚದಾದ್ಯಂತ ಇರುವ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಫ್ಟ್‌ವೇರ್ ಅನ್ನು ಬಳಸಬಹುದು. ಇದು ಅತ್ಯಂತ ಜನಪ್ರಿಯ ಸಂದೇಶ ಸೇವೆಯಾಗಿದೆ. WhatsApp Android ಮತ್ತು iOS ಸ್ಮಾರ್ಟ್‌ಫೋನ್‌ಗಳೆರಡಕ್ಕೂ ಹೊಂದಿಕೊಳ್ಳುತ್ತದೆ ಮತ್ತು ಕಂಪ್ಯೂಟರ್ ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ WhatsApp ಆನ್‌ಲೈನ್ ಮೂಲಕವೂ ಇದನ್ನು ಪ್ರವೇಶಿಸಬಹುದು. ಗ್ರಾಹಕರು ತಮ್ಮ ಸೆಲ್ ಫೋನ್‌ನಲ್ಲಿ ತಮ್ಮ ನಂಬರ್ ಸೇವ್ ಮಾಡದೆ ಯೇಯಾರನ್ನಾದರೂ … Continue reading WhatsApp: ಕಾಂಟೆಕ್ಸ್ ಲಿಸ್ಟ್ʼನಲ್ಲಿ ನಂಬರ್ ಸೇವ್ ಮಾಡದೆ ವಾಟ್ಸ್ʼಆ್ಯಪ್ʼನಲ್ಲಿ ಮೆಸೇಜ್ ಕಳುಹಿಸುವುದು ಹೇಗೆ..?