ಉಳಿತಾಯ ಮಾಡುವುದಾದರೂ ಹೇಗೆ ಅಂತೀರಾ? ಕಡಿಮೆ ಸಂಬಳ ಇದ್ದರೂ ಚಿಂತೆ ಬೇಡ – ಈ ಟಿಪ್ಸ್‌ ಫಾಲೋ ಮಾಡಿ

ಬೆಂಗಳೂರು: ಪ್ರತಿಯೊಬ್ಬರಿಗೂ ಜೀವನದಲ್ಲಿ ಆರ್ಥಿಕ ಗುರಿಗಳಿರುತ್ತವೆ. ಮದುವೆ, ಮಕ್ಕಳ ವಿದ್ಯಾಭ್ಯಾಸ, ನಿವೃತ್ತಿ ಹೀಗೆ ಹಲವು ಅಗತ್ಯಗಳಿಗಾಗಿ ಹಣ ಉಳಿಸುತ್ತಾರೆ. ಆದರೆ ಅನೇಕ ಜನರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಣವನ್ನು ಉಳಿಸಲು ಆಸಕ್ತಿ ಹೊಂದಿರುವುದಿಲ್ಲ. ಯುವ ವೃತ್ತಿಪರರು ಹೆಚ್ಚಾಗಿ ತಮ್ಮ 30 ಅಥವಾ 40 ವರ್ಷಗಳವರೆಗೆ ಜೀವನವನ್ನು ಆನಂದಿಸಲು ಬಯಸುತ್ತಾರೆ. ನಂತರ ಉಳಿತಾಯಕ್ಕಾಗಿ ಯೋಜಿಸುತ್ತಾರೆ. ಹೀಗೆ ಯೋಚಿಸುವುದರಿಂದ ಅನೇಕ ಪ್ರಯೋಜನಗಳು ನಷ್ಟವಾಗುತ್ತವೆ. ಆದರೆ ನೆನಪಿಡಿ ಸಂಬಳ ಎಷ್ಟೇ ಬರಲಿ ಅದರಲ್ಲಿ ಪ್ರತಿ ತಿಂಗಳು ಒಂದಷ್ಟು ಹಣವನ್ನು ಉಳಿತಾಯ ಮಾಡಲೇ … Continue reading ಉಳಿತಾಯ ಮಾಡುವುದಾದರೂ ಹೇಗೆ ಅಂತೀರಾ? ಕಡಿಮೆ ಸಂಬಳ ಇದ್ದರೂ ಚಿಂತೆ ಬೇಡ – ಈ ಟಿಪ್ಸ್‌ ಫಾಲೋ ಮಾಡಿ