Nonveg Recipe: ಬಾಯಲ್ಲಿ ನೀರೂರಿಸುವ ಸ್ಪೈಸಿ ಆಂಧ್ರ ಸ್ಟೈಲ್ ಚಿಕನ್ ಫ್ರೈ ಮಾಡೋದು ಹೇಗೆ..? ಇಲ್ಲಿದೆ ರೆಸಿಪಿ

ಇವತ್ತು ಭಾನುವಾರ. ಈ ದಿನ ಬೆಳಿಗ್ಗೆ ತಿಂಡಿ ಮಾಡುವವರಿಗಿಂತ ನೇರವಾಗಿ ಮಧ್ಯಾಹ್ನದ ಊಟ ಮಾಡುವವರೇ ಹೆಚ್ಚು. ಅದರಲ್ಲೂ ವೀಕೆಂಡ್‌ನಲ್ಲಿ ಮಾಂಸಾಹಾರವನ್ನು ಸೇವಿಸಲು ಹೆಚ್ಚು ಜನ ಇಷ್ಟಪಡುತ್ತಾರೆ. ಅಡುಗೆ ಮಾಡುವುದು ತಡವಾದರೂ ಪರವಾಗಿಲ್ಲ, ಚಿಕನ್​ ಅಡುಗೆ ಮಾಡಿ ಸವಿದ್ರೆ ಎಷ್ಟು ಟೇಸ್ಟಿಯಾಗಿರುತ್ತೆ. ಆಂಧ್ರ ಸ್ಟೈಲ್​ ಚಿಕನ್  ಫ್ರೈ ಮಾಡಿ ತಿನ್ನಿ. ಇದು ಹೊಸ ರುಚಿ ನೀಡುವುದರ ಜೊತೆಗೆ ನಿಮ್ಮ ಹಬ್ಬದ ಕಳೆ ಮತ್ತಷ್ಟು ಹೆಚ್ಚಿಸುತ್ತದೆ. ಇದನ್ನು ಕುರುಕುಲು ರೊಟ್ಟಿ, ರೋಟಿ ನಾನ್​ ಅಥವಾ ಅನ್ನದೊಂದಿಗೆ ತಿಂದರೆ ಸಖತ್ ಟೇಸ್ಟಿಯಾಗಿರುತ್ತದೆ. ಚಿಕನ್ … Continue reading Nonveg Recipe: ಬಾಯಲ್ಲಿ ನೀರೂರಿಸುವ ಸ್ಪೈಸಿ ಆಂಧ್ರ ಸ್ಟೈಲ್ ಚಿಕನ್ ಫ್ರೈ ಮಾಡೋದು ಹೇಗೆ..? ಇಲ್ಲಿದೆ ರೆಸಿಪಿ