ವ್ಯಾಯಾಮ ಮಾಡದೇ ದೇಹದ ತೂಕ ಇಳಿಸುವುದು ಹೇಗೆ? ಇಲ್ಲಿವೆ ಸ್ಮಾರ್ಟ್ ಟಿಪ್ಸ್!

ಅತೀ ವೇಗವಾಗಿ ತೂಕ ಇಳಿಸುವ ಆಸೆಯಿಂದ ಹಲವರು ಏನಾದರೊಂದು ತಪ್ಪುಗಳನ್ನು, ಅಧ್ವಾನಗಳನ್ನು ಮಾಡಿ, ಆರೋಗ್ಯವನ್ನು ತೊಂದರೆಯಲ್ಲಿ ಸಿಲುಕಿಸುತ್ತಾರೆ. ಮಾರುಕಟ್ಟೆಯ ಜಾಹಿರಾತು ತಂತ್ರಗಳಿಗೆ ಮರುಳಾಗಿ ಏನಾದರೊಂದು ಹೊಸ ಬಗೆಯ ಆಹಾರ ಪದ್ಧತಿ, ಹೊಸ ಹಾಗೂ ಸಂಪೂರ್ಣ ಭಿನ್ನವಾದ ಒಗ್ಗಲಾರದ ಆಹಾರ ಹಾಗೂ, ಊಟ ಬಿಟ್ಟು ತಮ್ಮನ್ನು ತಾವೇ ಸಂಕಷ್ಟಕ್ಕೆ ತಳ್ಳುತ್ತಾರೆ. ಆದರೆ, ಡಯಟ್‌ ಎಂಬುದನ್ನು ಹುರುಳಿಲ್ಲದಂತೆ, ನಮ್ಮ ದೇಹಕ್ಕೆ ಸರಿಹೊಂದದಂತೆ ಮಾಡಿದರೆ, ಒಳ್ಳೆಯದಾಗುವುದಕ್ಕಿಂತ ತೊಂದರೆಯಲ್ಲಿ ಸಿಲುಕುವುದೇ ಹೆಚ್ಚು. ಹಾಗಾದರೆ, ವೇಗವಾಗಿ ತೂಕ ಇಳಿಸುವುದು ಹೇಗೆ ಎಂಬ ಪ್ರಶ್ನೆ ಬಹುತೇಕರಲ್ಲಿ … Continue reading ವ್ಯಾಯಾಮ ಮಾಡದೇ ದೇಹದ ತೂಕ ಇಳಿಸುವುದು ಹೇಗೆ? ಇಲ್ಲಿವೆ ಸ್ಮಾರ್ಟ್ ಟಿಪ್ಸ್!