Heart Attack Feel: ಹೃದಯಾಘಾತದ ಅಪಾಯವನ್ನು ಪಾದಗಳಿಂದ ತಿಳಿಯುವುದು ಹೇಗಂತೀರಾ?

ಹೃದಯಾಘಾತದ ಚಿಹ್ನೆಗಳನ್ನು ಪಾದಗಳಿಂದ ಹೇಗೆ ಗುರುತಿಸುವುದು, ಹೃದಯಾಘಾತ ಮತ್ತು ಕಾಲು ನೋವಿನ ನಡುವಿನ ಸಂಬಂಧವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಕಳಪೆ ಜೀವನಶೈಲಿ, ಒತ್ತಡ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ದೇಹದಲ್ಲಿ ಕಂಡುಬರುವ ಹೆಚ್ಚಿನ ರೋಗಲಕ್ಷಣಗಳು ನಿಮಗೆ ಅನೇಕ ರೋಗಗಳ ಬಗ್ಗೆ ಅರಿವು ಮೂಡಿಸಬಹುದು. ಅದೇ ರೀತಿ ಹೃದಯಾಘಾತದ ಕೆಲವು ಲಕ್ಷಣಗಳೂ ಇವೆ. ಆದರೆ ಕೆಲವೊಮ್ಮೆ ತಿಳುವಳಿಕೆಯ ಕೊರತೆಯಿಂದ ಇಂತಹ ವಿಷಯಗಳು ನಮಗೆ ಅರ್ಥವಾಗುವುದಿಲ್ಲ. ಆದರೆ, ಸಣ್ಣಪುಟ್ಟ ಸಮಸ್ಯೆಗಳನ್ನೂ ನಿರ್ಲಕ್ಷಿಸಬಾರದು ಎನ್ನುತ್ತಾರೆ … Continue reading Heart Attack Feel: ಹೃದಯಾಘಾತದ ಅಪಾಯವನ್ನು ಪಾದಗಳಿಂದ ತಿಳಿಯುವುದು ಹೇಗಂತೀರಾ?