ಆಲುಗಡ್ಡೆ ಮೊಳಕೆಯೊಡೆಯದಂತೆ ತಾಜಾವಾಗಿ ಇಡುವುದು ಹೇಗೆ? ಮಹಿಳೆಯರೇ ಈ ಟಿಪ್ಸ್ ಫಾಲೋ ಮಾಡಿ!

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇರುವ ತರಕಾರಿಗಳಲ್ಲಿ ಆಲೂಗಡ್ಡೆ ಕೂಡ ಒಂದು. ಆದರೆ ಅಸಮರ್ಪಕ ಶೇಖರಣೆಯಿಂದಾಗಿ ಆಲೂಗಡ್ಡೆ ಬೇಗನೇ ಕೊಳೆತು ಹೋಗುತ್ತದೆ, ಇಲ್ಲದಿದ್ದರೆ ಮೊಳಕೆಯೊಡೆಯಲು ಪ್ರಾರಂಭವಾಗುತ್ತದೆ. ಈ ಮೊಳಕೆಯೊಡೆದ ಆಲೂಗಡ್ಡೆಯನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಗೆಳತಿ ನೋಡಿ ಮರುಗಿದ ದರ್ಶನ್: ಬೆನ್ನು ತಟ್ಟಿ ಪವಿತ್ರಾಗೌಡ ಸಂತೈಸಿದ ದಾಸ! ಎಲ್ಲರ ಮನೆಯ ಅಡುಗೆಮನೆಯಲ್ಲೂ ಸ್ಥಾನ ಪಡೆಯುವ ತರಕಾರಿ ಒಂದಿದ್ದರೆ ಅದು ಆಲೂಗಡ್ಡೆ. ಏನೂ ಇಲ್ಲದೇ ಇದ್ದರೂ, ಕೊನೆಗೆ ರುಚಿಕರವಾಗಿ ಆಲೂಗಡ್ಡೆ ಪಲ್ಯ ಮಾಡಿದರೂ ಒಂದೊತ್ತಿನ ಊಟ ನೆಮ್ಮದಿಯಿಂದ ಆಗುತ್ತದೆ. … Continue reading ಆಲುಗಡ್ಡೆ ಮೊಳಕೆಯೊಡೆಯದಂತೆ ತಾಜಾವಾಗಿ ಇಡುವುದು ಹೇಗೆ? ಮಹಿಳೆಯರೇ ಈ ಟಿಪ್ಸ್ ಫಾಲೋ ಮಾಡಿ!