ಮನೆಯಲ್ಲೇ ಕುಳಿತು ʻVOTER IDʼ ಪಡೆದುಕೊಳ್ಳಬಹುದು ಹೇಗಂತಿರಾ: ಈ ವೆಬ್‌ ಸೈಟ್‌ʼಗೆ ಹೋದ್ರೆ ಸಾಕು!

ಮನೆಯಲ್ಲೇ ಕುಳಿತು ʻVOTER IDʼ ಫೋಟೋ ಬದಲಾಯಿಸುವುದು ಹೇಗೆ ಎಂಬುವ ವಿಚಾರ ತಿಳಿದುಕೊಳ್ಳಲು ಈ ಸುದ್ದಿ ಪೂರ್ತಿ ಓದಿ ನೀವು ಚುನಾವಣೆಯ ಸಮಯದಲ್ಲಿ ಮತ ಚಲಾಯಿಸಲು ಬಯಸಿದರೆ, ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗುತ್ತದೆ.ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ತಪ್ಪು ಫೋಟೋ ಅಥವಾ ಮಸುಕು ಇದ್ದರೆ. ಅಥವಾ ನಿಮ್ಮ ಫೋಟೋ ನಿಮಗೆ ಇಷ್ಟವಾಗದಿದ್ದರೆ ಮತ್ತು ನಿಮ್ಮ ಫೋಟೋ ಬದಲಾಗಬೇಕೆಂದು ನೀವು ಬಯಸಿದರೆ ನೀವು ಇದನ್ನು ಮಾಡಬಹುದು.ಮತದಾರರ ಗುರುತಿನ ಚೀಟಿಯ ಫೋಟೋವನ್ನು ನೀವು ಸುಲಭವಾಗಿ ಬದಲಾಯಿಸುವ ಸಂಪೂರ್ಣ … Continue reading ಮನೆಯಲ್ಲೇ ಕುಳಿತು ʻVOTER IDʼ ಪಡೆದುಕೊಳ್ಳಬಹುದು ಹೇಗಂತಿರಾ: ಈ ವೆಬ್‌ ಸೈಟ್‌ʼಗೆ ಹೋದ್ರೆ ಸಾಕು!