ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಕಣ್ಣಿನ ಸಮಸ್ಯೆಯಿಂದ ಪಾರಾಗೋದು ಹೇಗೆ?
ಮಳೆಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸೋಂಕಿನ ಅಪಾಯ ಹೇಗೆ ಹೆಚ್ಚಾಗುತ್ತದೆಯೋ ಹಾಗೆಯೇ ಕಣ್ಣಿನ ಸೋಂಕಿನ ಅಪಾಯವೂ ಹೆಚ್ಚಾಗುತ್ತದೆ ಹಾಗಾಗಿ ನೀವು ಗಮನಿಸಿರಬಹುದು ಮಳೆಗಾಲದಲ್ಲಿ ಹೆಚ್ಚಿನವರ ಕಣ್ಣು ಕೆಂಪಗಾಗುತ್ತದೆ. ಮಕ್ಕಳಲ್ಲೂ ಈ ಸಮಸ್ಯೆ ಕಾಡುತ್ತದೆ. ಡೆಂಗ್ಯೂ ಜ್ವರ ಬಂದರೆ ಈ ಆಹಾರಗಳನ್ನು ಸೇವಿಸಿ, ಆಗ ಪ್ಲೇಟ್ಲೆಟ್ ಹೆಚ್ಚುತ್ತೆ! ಕಣ್ಣುಗಳಲ್ಲಿ ಅಲರ್ಜಿ ಕಾಂಜಂಕ್ಟಿವಿಟಿಸ್ ವೈರಾಣು ಸೋಂಕು ಬ್ಯಾಕ್ಟೀರಿಯಾದ ಸೋಂಕು ಕಣ್ಣುಗಳಲ್ಲಿ ಕೆಂಪು ಶುಷ್ಕತೆ ತುರಿಕೆ ಮತ್ತು ನೋವು ಕೂಡ ಇರಬಹುದು. ಕೆಲವೊಮ್ಮೆ ಇದು ತಲೆನೋವು ಮತ್ತು ಮೈಗ್ರೇನ್ ಅನ್ನು ಪ್ರಚೋದಿಸಬಹುದು. ಜನಸಂದಣಿ … Continue reading ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಕಣ್ಣಿನ ಸಮಸ್ಯೆಯಿಂದ ಪಾರಾಗೋದು ಹೇಗೆ?
Copy and paste this URL into your WordPress site to embed
Copy and paste this code into your site to embed