Arthritis Problem: ಸಂಧಿವಾತ ಸಮಸ್ಯೆ ನಿವಾರಿಸುವುದು ಹೇಗೆ!?, ನಿಮ್ಮ ಅಡುಗೆ ಮನೆಯಲ್ಲಿದೆ ದಿವ್ಯ ಔಷಧಿ!

ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಸಂಧಿವಾತ ಸಮಸ್ಯೆ ಸಹ ಒಂದಾಗಿದೆ. ಸಂಧಿವಾತ ಸಮಸ್ಯೆ ಹೆಚ್ಚಾಗಿ ತಂಪು ವಾತಾವರಣವಿದ್ದಾಗ ಶುರುವಾಗುತ್ತದೆ. ಸಂಧಿವಾತವು ಜನರನ್ನು ತುಂಬಾ ಬಾಧಿಸುತ್ತದೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಯಸ್ಕರಲ್ಲೂ ಈ ಸಂಧಿವಾತ ಸಮಸ್ಯೆ ಕಾಡುತ್ತಿದೆ. ದೀರ್ಘಕಾಲ ಕುಳಿತೇ ಇರುವುದು, ದೈಹಿಕ ಚಟುವಟಿಕೆ ಕೊರತೆ ಸಂಧಿವಾತ ಸಮಸ್ಯೆ ಬೇಗ ಅಂಟಿಕೊಳ್ಳುವಂತೆ ಮಾಡುತ್ತದೆ. ಸಂಧಿವಾತ ಸಮಸ್ಯೆ ಇದ್ದಾಗ ವ್ಯಕ್ತಿಯು ತುಂಬಾ ನೋವು ಅನುಭವಿಸಬೇಕಾಗುತ್ತದೆ. ದೇಹದ ಸಂಧಿಗಳಲ್ಲಿ ಉಂಟಾಗುವ ಈ ಸಂಧಿವಾತ ನೋವು … Continue reading Arthritis Problem: ಸಂಧಿವಾತ ಸಮಸ್ಯೆ ನಿವಾರಿಸುವುದು ಹೇಗೆ!?, ನಿಮ್ಮ ಅಡುಗೆ ಮನೆಯಲ್ಲಿದೆ ದಿವ್ಯ ಔಷಧಿ!