ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿನ್ನಬೇಕು!? ಈ ಪ್ರಯೋಜನಕಾರಿ ವಿಷಯ ನೀವು ತಿಳಿಯಲೇಬೇಕು!

ಚಳಿಗಾಲ ಆರಂಭವಾಗುವ ಮುನ್ನ ಅತಿಹೆಚ್ಚಾಗಿ ಸಿಗುವ ಸೀಬೆ ಹಣ್ಣು ಅತ್ಯಂತ ಪೌಷ್ಠಿಕಾಂಶಯುಕ್ತ ಹಣ್ಣಾಗಿದೆ. ಇದನ್ನು ಪೇರಲ ಹಣ್ಣು, ಪ್ಯಾರ್ಲ ಹಣ್ಣು, ಸೀಬೆ ಹಣ್ಣು, ಜಾಮು ಕಾಯಿ ಎಂದೆಲ್ಲಾ ಕರೆಯುತ್ತಾರೆ. 10 ಸೇಬು ಹಣ್ಣಿನಲ್ಲಿರುವಷ್ಟು ಪೋಷಕಾಂಶ ಒಂದು ಸೀಬೆ ಹಣ್ಣಿನಿಂದ ಲಭ್ಯವಾಗುತ್ತದೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ! ಇದು ಕಾಂಗ್ರೆಸ್ ಕಾನೂನು ಎಂದ CT ರವಿ! ಸೀಬೆಹಣ್ಣು ಇತರ ಆಹಾರಗಳಿಗಿಂತ ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳಲು ನಮ್ಮ ದೇಹಕ್ಕೆ ಸಹಾಯ ಮಾಡುವ ಮ್ಯಾಂಗನೀಸ್ ನ ಉತ್ತಮ ಮೂಲವಾಗಿದೆ. … Continue reading ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿನ್ನಬೇಕು!? ಈ ಪ್ರಯೋಜನಕಾರಿ ವಿಷಯ ನೀವು ತಿಳಿಯಲೇಬೇಕು!