ಕಣ್ಣೀರು ಬರದಂತೆ ಈರುಳ್ಳಿ ಕಟ್ ಮಾಡೋದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ!

ಈರುಳ್ಳಿ ಇಲ್ಲದ ಅಡುಗೆ ಮನೆ ಇರುವುದಿಲ್ಲ. ಈರುಳ್ಳಿ ಕರಿಗಳಿಗೆ ಅತ್ಯುತ್ತಮವಾದ ರುಚಿಯನ್ನು ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹೀಗಾಗಿ ಈರುಳ್ಳಿ ಕತ್ತರಿಸಬೇಕಾದರೆ ಕಣ್ಣೀರು ಬರುವುದು ಸಹಜ. ಈರುಳ್ಳಿ ಕತ್ತರಿಸುವಾಗ ಕಣ್ಣೀರು ಖಂಡಿತ ಬರುತ್ತದೆ. ಆದರೆ ಈರುಳ್ಳಿ ಕಣ್ಣೀರು ಬರದಂತೆ ಹೆಚ್ಚುವುದು ಹೇಗೆ ಎನ್ನುವುದು ಇಲ್ಲಿದೆ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಪತ್ನಿಗೆ ಕಿರುಕುಳ: ಗಂಡನ ವಿರುದ್ಧ ದಾಖಲಾಯ್ತು ದೂರು! ಈರುಳ್ಳಿ ಕೆಲವು ಕಿಣ್ವಗಳನ್ನು ಹೊಂದಿರುತ್ತದೆ. ಅದನ್ನು ಬಾಯಲ್ಲಿ ಕತ್ತರಿಸುವಾಗ ಗಾಳಿಯೊಂದಿಗೆ ಸೇರುತ್ತದೆ. ಈ ಕಾರಣದಿಂದಾಗಿ ಯಾವುದೇ … Continue reading ಕಣ್ಣೀರು ಬರದಂತೆ ಈರುಳ್ಳಿ ಕಟ್ ಮಾಡೋದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ!