Aadhaar Card ಗೆ ಮೊಬೈಲ್ ನಂಬರ್ ಲಿಂಕ್ ಆಗಿರೋದನ್ನ ಪರಿಶೀಲಿಸುವುದು ಹೇಗೆ!?

Aadhaar Card ಗೆ ಮೊಬೈಲ್ ನಂಬರ್ ಲಿಂಕ್ ಆಗಿರೋದನ್ನ ಪರಿಶೀಲಿಸುವುದು ಹೇಗೆ ಅಂತೀರಾ!? ನೀವು ಕೂಡ ಪರಿಶೀಲಿಸಬೇಕಿದ್ರೆ ಈ ಸುದ್ದಿ ಕಂಪ್ಲೀಟಾಗಿ ಓದಿ. ಯತ್ನಾಳ್ ವಿರುದ್ಧ ವಿಜಯೇಂದ್ರ ಆಕ್ರೋಶ: ಇನ್ಮುಂದೆ ಸಹಿಸಲು ಆಗಲ್ಲ ಎಂದ BSV! ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಯೋಜನೆಗಳಿಂದ ಬ್ಯಾಂಕಿಂಗ್ ಸೇವೆಗಳನ್ನು ಪ್ರವೇಶಿಸುವವರೆಗೆ, ಈ ಕಾರ್ಡ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡಿದೆ. ಇದು ಪ್ರತಿ ಕಾರ್ಯಕ್ಕೂ ಐಡಿ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಆಧಾರ್ ವಿವರಗಳನ್ನು ಕಾಲಕಾಲಕ್ಕೆ ಸರಿಯಾದ … Continue reading Aadhaar Card ಗೆ ಮೊಬೈಲ್ ನಂಬರ್ ಲಿಂಕ್ ಆಗಿರೋದನ್ನ ಪರಿಶೀಲಿಸುವುದು ಹೇಗೆ!?