ತಲೆ ಕೂದಲಿಗೆ ಎಣ್ಣಿ ಹಚ್ಚುವುದು ಹೇಗೆ!?.. ಇದರಿಂದಾಗುವ ಬೆನಿಫಿಟ್ ಬಗ್ಗೆ ತಿಳಿಯಿರಿ..!

ನಮ್ಮ ಹಿರಿಯರು ಮಕ್ಕಳ ತಲೆಗೆ ಎಣ್ಣೆ ಹಾಕದೆ ಬಿಡುವುದೇ ಇಲ್ಲ. ಅದೂ, ನೆತ್ತಿಗೆ ಎಣ್ಣೆ ಹಾಕುತ್ತಾರೆ. ತಲೆ ಕೂದಲಿಗೆ, ಅದರಲ್ಲೂ ನೆತ್ತಿಗೆ ಯಾಕೆ ಎಣ್ಣೆ ಹಾಕುತ್ತಾರೆ? ಇದರ ಪ್ರಯೋಜನಗಳು ಏನು ಎಂಬುದು ನಿಮಗೆ ತಿಳಿದಿದೆಯೇ? ಇಲ್ಲಿದೆ ಇದರ ಬಗ್ಗೆ ಮಾಹಿತಿ Karnataka weather: ಬೆಂಗಳೂರು ಸೇರಿ ರಾಜ್ಯದಲ್ಲಿ ಮೇ. 19 ರತನಕ ಭಾರೀ ಮಳೆ… ಭಾರತದಲ್ಲಿ ಅನಾದಿ ಕಾಲದಿಂದಲೂ ತಲೆಗೂದಲಿಗೆ ಎಣ್ಣೆ ಹಚ್ಚುವುದು ವಾಡಿಕೆ. ಕೂದಲಿನ ಆರೈಕೆ ಮತ್ತು ಕೂದಲು ಸೊಂಪಾಗಿ ಬೆಳೆಯಲು ಎಣ್ಣೆ ಹಚ್ಚುವುದು ರೂಢಿ. … Continue reading ತಲೆ ಕೂದಲಿಗೆ ಎಣ್ಣಿ ಹಚ್ಚುವುದು ಹೇಗೆ!?.. ಇದರಿಂದಾಗುವ ಬೆನಿಫಿಟ್ ಬಗ್ಗೆ ತಿಳಿಯಿರಿ..!