ಇಂದಿನ ವೇಗದ ಜಗತ್ತಿನಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಹೆಚ್ಚಿನವರು ಉಪಯೋಗಿಸುತ್ತಿದ್ದಾರೆ. . ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಮಾಲ್ ತನಕ ಎಲ್ಲೆಡೆ ಯುಪಿಐ ಬಳಕೆಯಾಗುತ್ತಿದೆ. ಎನ್ ಸಿಪಿಐ ಹಾಗೂ ಬ್ಯಾಂಕುಗಳು ಕೂಡ ಯುಪಿಐ ಬಳಕೆ ಮಾಡುವಂತೆ ಗ್ರಾಹಕರನ್ನು ಹುರಿದುಂಬಿಸುತ್ತಿರುವ ಕಾರಣ ಹಾಗೂ ನಗದಿನ ಅಗತ್ಯವಿಲ್ಲದೆ ಚಿಕ್ಕ ಮೊತ್ತಗಳನ್ನು ಕೂಡ ಪಾವತಿ ಮಾಡಲು ಈ ವ್ಯವಸ್ಥೆ ಅನುವು ಮಾಡಿಕೊಟ್ಟಿದೆ. ಇದರಿಂದ ಗ್ರಾಹಕರು ಹಾಗೂ ವ್ಯಾಪಾರಿಗಳು ಇಬ್ಬರಿಗೂ ಅನುಕೂಲ ಕೂಡ ಆಗಿದೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ, … Continue reading UPI Transaction Limit: Google Pay, ಫೋನ್ ಪೇ ಇತರ UPIನಲ್ಲಿ ದಿನಕ್ಕೆ ಎಷ್ಟು ಹಣ ಕಳುಹಿಸಬಹುದು.? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed