ನಿಮ್ಮ ವಯಸ್ಸೆಷ್ಟು? ಹಾಗಿದ್ರೆ ಶುಗರ್​ ಲೆವೆಲ್ ಎಷ್ಟಿರಬೇಕು ಗೊತ್ತಾ?

ಮಧುಮೇಹಿಗಳು ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಒಂದು ಲೋಟ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮೋಸ ಆಗಿಲ್ಲ: ಪ್ರಹ್ಲಾದ್ ಜೋಶಿ! ನಾವು ಯಾವಾಗಲೂ ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಸಕ್ಕರೆಯ ಮಟ್ಟವನ್ನು ಪರೀಕ್ಷಿಸುವುದು ಉತ್ತಮ. ಆದರೆ ರಾತ್ರಿ ಊಟ ಮತ್ತು ಬೆಳಗಿನ ಶುಗರ್ ಟೆಸ್ಟ್ ಪರೀಕ್ಷೆಯ ನಡುವೆ ಸುಮಾರು 8 ಗಂಟೆಗಳ ಕಾಲ ಅಂತರವಿರಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವು ವಿಭಿನ್ನವಾಗಿದೆ: 0 … Continue reading ನಿಮ್ಮ ವಯಸ್ಸೆಷ್ಟು? ಹಾಗಿದ್ರೆ ಶುಗರ್​ ಲೆವೆಲ್ ಎಷ್ಟಿರಬೇಕು ಗೊತ್ತಾ?