ನೀವು ಬ್ಯಾಂಕ್ ಆಫ್ ಬರೋಡಾದಲ್ಲಿ 5 ಲಕ್ಷ FD ಇಟ್ರೆ ವರ್ಷಕ್ಕೆ ಸಿಗುವ ಬಡ್ಡಿ ಎಷ್ಟು?
ಸುರಕ್ಷಿತ ಹೂಡಿಕೆ ಅಂದ್ರೆ ಮೊದಲು ನೆನಪಿಗೆ ಬರುವುದೇ ಸ್ಥಿರ ಠೇವಣಿ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳ ಈ ಯುಗದಲ್ಲೂ ಸ್ಥಿರ ಠೇವಣಿಗಳಿಗೆ ಇನ್ನೂ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಅದರಲ್ಲೂ ಈಗಿನ ಈ ಅನಿಶ್ಚಿತತೆಯ ಸಮಯದಲ್ಲಿ ಜನರು ಹೆಚ್ಚು ಹೆಚ್ಚು ಸ್ಥಿರ ಠೇವಣಿಗಳತ್ತ ಮುಖ ಮಾಡುತ್ತಿದ್ದಾರೆ. ಕುಮಾರಸ್ವಾಮಿಗೆ ಬಿಗ್ ಶಾಕ್: ಡಿನೋಟಿಫಿಕೇಷನ್ ಪ್ರಕರಣದಲ್ಲಿ ಅರ್ಜಿ ವಜಾ ಮಾಡಿದ ಸುಪ್ರೀಂ! ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಸ್ವಲ್ಪ ಏರುಪೇರಾಗಿದೆ. ಕಳೆದ ಎರಡು ಮೂರು ತಿಂಗಳುಗಳಿಂದ ಸೆನ್ಸೆಕ್ಸ್, ನಿಫ್ಟಿ ಎಲ್ಲಾ ಕೆಳಗೆ ಬೀಳ್ತಾನೇ … Continue reading ನೀವು ಬ್ಯಾಂಕ್ ಆಫ್ ಬರೋಡಾದಲ್ಲಿ 5 ಲಕ್ಷ FD ಇಟ್ರೆ ವರ್ಷಕ್ಕೆ ಸಿಗುವ ಬಡ್ಡಿ ಎಷ್ಟು?
Copy and paste this URL into your WordPress site to embed
Copy and paste this code into your site to embed