ಪೇರಲೆ ಎಲೆಗಳ ಮಹತ್ವ ನಿಮಗೆಷ್ಟು ಗೊತ್ತು!?, ಶುಗರ್-ಬಿಪಿ ಎರಡೂ ನಿಯಂತ್ರಣದಲ್ಲಿಡಲು ಹೀಗೆ ಮಾಡಿ!

ಪೇರಲ ಎಲೆಗಳು ಸಹ ಅನೇಕ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡಲು ಉಪಯುಕ್ತವಾಗಿವೆ. ಇದರಲ್ಲಿ ಹಲವು ಬಗೆಯ ಔಷಧಗಳಿವೆ ಎನ್ನುತ್ತಾರೆ ತಜ್ಞರು.. ಈ ಎಲೆಗಳಿಂದ ದೀರ್ಘಕಾಲದ ಕಾಯಿಲೆಗಳನ್ನೂ ಗುಣಪಡಿಸಬಹುದು. ಪೇರಳೆ ಎಲೆಗಳನ್ನು ಸೇವಿಸುವುದರಿಂದ ಯಾವ ರೀತಿಯ ಸಮಸ್ಯೆಗಳಿಂದ ದೂರವಿರಬಹುದು ಎಂದು ಈಗ ತಿಳಿಯೋಣ. ಗಂಡ್ಮಕ್ಳೇ ಹುಷಾರ್: ರೋಬೋಟ್‌ಗಳೇ ಹೆಚ್ಚು ರೊಮ್ಯಾಂಟಿಕ್ ಅಂತಿದ್ದಾರೆ ಹೆಣ್ಮಕ್ಳು! ಸಕ್ಕರೆ ಕಾಯಿಲೆ ನಿಯಂತ್ರಣ: ಪೇರಲ ಎಲೆಗಳನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದರಲ್ಲಿರುವ ಫೀನಾಲಿಕ್ ಸಂಯುಕ್ತವು ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಗಳನ್ನು ಹೊಂದಿದೆ. ಇವು ರಕ್ತದಲ್ಲಿನ ಸಕ್ಕರೆ … Continue reading ಪೇರಲೆ ಎಲೆಗಳ ಮಹತ್ವ ನಿಮಗೆಷ್ಟು ಗೊತ್ತು!?, ಶುಗರ್-ಬಿಪಿ ಎರಡೂ ನಿಯಂತ್ರಣದಲ್ಲಿಡಲು ಹೀಗೆ ಮಾಡಿ!