ಸೀಬೆ ಎಲೆಗಳಿಂದ ಸಿಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

ಪೇರಲೆ ಅಥವಾ ಸೀಬೆ ಹಣ್ಣಿನಿಂದ ಹಲವು ರೀತಿಯ ಆರೋಗ್ಯಕರ ಪ್ರಯೋಜನಗಳು ಸಿಗುವುದರ ಬಗ್ಗೆ ಗೊತ್ತಿರುವುದೇ. ಆದರೆ ಈ ಹಣ್ಣಿನ ಎಲೆಗಳು ಸಹ ಆರೋಗ್ಯಕ್ಕೆ ಪ್ರಯೋಜನಕಾರಿ. ಸೀಬೆ ಹಣ್ಣಿನ ಎಲೆಗಳು ಅತಿಸಾರ, ಕೊಲೆಸ್ಟ್ರಾಲ್ ನಿಯಂತ್ರಣ, ಮಧುಮೇಹ, ಮುಂತಾದವುಗಳಿಗೆ ಔಷಧಿಯಾಗಿ ಬಳಸಿಕೊಳ್ಳಬಹುದು. Hubballi: ನೈಋತ್ಯ ರೈಲ್ವೆ ವಲಯದ ಡಿಜಿಎಂ ಆಗಿ ಅಣ್ಣಾದೊರೈ ಅಧಿಕಾರ ಸ್ವೀಕಾರ! ಪೇರಳೆ ಎಲೆಗಳಲ್ಲಿ ಕಂಡುಬರುವ ಪೊಟ್ಯಾಸಿಯಮ್ ಸೇವನೆಯು ಹೃದಯಕ್ಕೆ ಪ್ರಯೋಜನಕಾರಿಯಾಗಿದೆ. ಈ ಹಣ್ಣಿನ ತಾಜಾ ಎಲೆಗಳ ಪೇಸ್ಟ್ ಊತ, ಜ್ವರ, ತಲೆನೋವು ಮತ್ತು ಕೀಲು ನೋವಿನಿಂದ … Continue reading ಸೀಬೆ ಎಲೆಗಳಿಂದ ಸಿಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?