ಬೆಳ್ಳುಳ್ಳಿಯನ್ನು ಅಡುಗೆಗೆ ಹಾಕೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

ಅನೇಕರು ಬೆಳ್ಳುಳ್ಳಿ ಸೇವಿಸುತ್ತಾರೆ. ಇನ್ನು ಕೆಲವರು ಬೆಳ್ಳುಳ್ಳಿ ಎಂದರೆ ಮಾರುದ್ದ ಓಡಿ ಹೋಗ್ತಾರೆ. ಆದರೆ ಇದರಲ್ಲಿರುವ ಆರೋಗ್ಯ ಪ್ರಯೋಜನದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ ಬಿಡಿ. ಅಷ್ಟಕ್ಕೂ ಇದನ್ನು ತಿಂದರೆ ಏನೆಲ್ಲಾ ಸಮಸ್ಯೆ ದೂರ ಸರಿಯುತ್ತೆ ಗೊತ್ತಾ? ಈ ಸ್ಟೋರಿ ಓದಿ. ಕೇವಲ 7 ಸೆಕೆಂಡುಗಳಲ್ಲಿ ಹೃದ್ರೋಗ ಪತ್ತೆಹಚ್ಚುವ AI ಆ್ಯಪ್ ಸಿದ್ಧಪಡಿಸಿದ 14 ವರ್ಷದ ಬಾಲಕ! ಬೆಳ್ಳುಳ್ಳಿಯನ್ನು ಕೆಲವರು ಇಷ್ಟ ಪಟ್ಟು ತಿನ್ನುತ್ತಾರೆ. ಇನ್ನು ಕೆಲವರು ಪದಾರ್ಥದಲ್ಲಿ ಬೆಳ್ಳುಳ್ಳಿ ಕಂಡರೆ ಸಾಕು ಮೂಲೆಗೆಸೆಯುತ್ತಾರೆ. ಆದರೆ ಬೆಳ್ಳುಳ್ಳಿ ಔಷಧೀಯ … Continue reading ಬೆಳ್ಳುಳ್ಳಿಯನ್ನು ಅಡುಗೆಗೆ ಹಾಕೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?