ಮಲ ವಿಸರ್ಜನೆ ದಿನಕ್ಕೆಷ್ಟು ಬಾರಿ ಮಾಡಬೇಕು? ಅರ್ಜೆಂಟ್ ಆದ್ರೂ ತಡೆ ಹಿಡಿದರೆ ಏನಾಗುತ್ತದೆ..?

ಹೊಟ್ಟೆ ಸ್ವಚ್ಛವಾಗ್ಬೇಕೆಂದ್ರೆ ಮಲವಿಸರ್ಜನೆ ಸರಿಯಾಗಿ ಆಗ್ಬೇಕು. ದಿನಕ್ಕೆ ಒಂದು ಬಾರಿ ಮಲವಿಸರ್ಜನೆ ಮಾಡದೆ ಹೋದ್ರೆ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಆದರೆ ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಪ್ರತಿ ದಿನ ಬೆಳಗ್ಗೆ ಸಮಯದಲ್ಲಿ ಮಲವಿಸರ್ಜನೆ ಮಾಡಲು ತುಂಬಾ ಕಷ್ಟಪಡುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಜಡ ಜೀವನಶೈಲಿಯಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಾಸ ಕಂಡು ಬರುವುದರಿಂದ, ಈ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ.  ಇನ್ನೂ ಎಷ್ಟು ಬಾರಿ ಮಲವಿಸರ್ಜನೆ ಮಾಡುತ್ತಾನೆ ಎಂಬ … Continue reading ಮಲ ವಿಸರ್ಜನೆ ದಿನಕ್ಕೆಷ್ಟು ಬಾರಿ ಮಾಡಬೇಕು? ಅರ್ಜೆಂಟ್ ಆದ್ರೂ ತಡೆ ಹಿಡಿದರೆ ಏನಾಗುತ್ತದೆ..?