ಊಟಕ್ಕೂ ಮೊದಲು ಎಷ್ಟು ನಿಮಿಷಗಳ ಮುಂಚೆಯೇ ನೀರನ್ನು ಸೇವಿಸಬೇಕು: ಇಲ್ಲಿದೆ ಉತ್ತರ!
ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ವಸ್ತು. ನಮ್ಮ ದೇಹದ ಶೇಕಡಾ 60 ರಷ್ಟು ಭಾಗ ನೀರಿನಿಂದ ತುಂಬಿದೆ.ದೇಹದಲ್ಲಿನ ಪ್ರತಿ ಜೀವಕೋಶಕ್ಕೂ ನೀರಿನ ಅಗತ್ಯ ಹೆಚ್ಚಿದೆ. ದಣಿವಾದಾಗ, ಬಾಯಾರಿದಾಗ ಮತ್ತು ದೇಹಕ್ಕೆ ಶಕ್ತಿ ಪಡೆಯಬೇಕೆಂಬ ಕಾರಣಕ್ಕಾಗಿ ನೀರನ್ನು ಕುಡಿಯುತ್ತೇವೆ. ನೀರು ಮತ್ತು ಊಟವನ್ನು ಒಟ್ಟಿಗೆ ಸೇರಿಸುವುದು ಎಂದಿಗೂ ಚರ್ಚಾಸ್ಪದ ವಿಷಯವಾಗಿದೆ. ಊಟದ ಮೊದಲು, ಊಟ ಮಾಡುವಾಗ ಮತ್ತು ಊಟದ ನಂತರ ನೀರನ್ನು ಯಾವಾಗ ಕುಡಿಯಬೇಕು ಎನ್ನುವುದನ್ನ ತಿಳಿಯಿರಿ ನಿಮಗೆ ಈ ರೋಗದ ಸಮಸ್ಯೆಗಳಿದ್ದರೆ ಬೆಳಗ್ಗೆ ಎದ್ದ ತಕ್ಷಣ ಕೊತ್ತಂಬರಿ … Continue reading ಊಟಕ್ಕೂ ಮೊದಲು ಎಷ್ಟು ನಿಮಿಷಗಳ ಮುಂಚೆಯೇ ನೀರನ್ನು ಸೇವಿಸಬೇಕು: ಇಲ್ಲಿದೆ ಉತ್ತರ!
Copy and paste this URL into your WordPress site to embed
Copy and paste this code into your site to embed