BBK11: ಇದೊಂದು ಕಿತ್ತೋಗಿರೋ ಪ್ರೋಗ್ರಾಂ ಎಷ್ಟು ದಿನ ಇರತ್ತೋ ನೋಡ್ತೀನಿ: ಬಿಗ್ ಬಾಸ್ ಬಗ್ಗೆ ಲಾಯರ್ ಜಗದೀಶ್!

ಬಿಗ್ ಬಾಸ್ ಸೀಸನ್ 11 ಗೆ ಆಗಮಿಸಿರುವ ಲಾಯರ್ ಜಗದೀಶ್ ಅವರು ದೊಡ್ಮನೆಗೆ ಕಾಲಿಟ್ಟಾಗಿನಿಂದ ಒಂದಿಲ್ಲೊಂದು ಕಾಂಟ್ರವರ್ಸಿ ಮಾಡಿಕೊಳ್ಳುತ್ತಿದ್ದಾರೆ. Rain News: ಅಕ್ಟೋಬರ್ 9ರವರೆಗೆ ಕರ್ನಾಟಕದಲ್ಲಿ ವ್ಯಾಪಕ ಮಳೆ ನಿರೀಕ್ಷೆ: ಹವಾಮಾನ ಇಲಾಖೆ ಎಚ್ಚರಿಕೆ! ಇದೀಗ ಕಿತ್ತೋಗಿರೋ ಪ್ರೋಗ್ರಾಂ ಎಂದು ಹೇಳುವ ಮೂಲಕ ಬಿಗ್ ಬಾಸ್ ಶೋ ಬಗ್ಗೆಯೇ ವಕೀಲ ಜಗದೀಶ್ ನಾಲಿಗೆ ಹರಿಬಿಟ್ಟಿದ್ದಾರೆ. ಬಿಗ್​ ಬಾಸ್​ಗೆ ಬನ್ನಿ ಅಂತ ನೀವೇ ನನ್ನ ಬಳಿ ಮನವಿ ಮಾಡಿದ್ದು. ನಾನು ಬಂದು ನಿಮ್ಮನ್ನು ಕೇಳಿಲ್ಲ. ಬಿಗ್​ ಬಾಸ್​ಗೆ ಬಂದು … Continue reading BBK11: ಇದೊಂದು ಕಿತ್ತೋಗಿರೋ ಪ್ರೋಗ್ರಾಂ ಎಷ್ಟು ದಿನ ಇರತ್ತೋ ನೋಡ್ತೀನಿ: ಬಿಗ್ ಬಾಸ್ ಬಗ್ಗೆ ಲಾಯರ್ ಜಗದೀಶ್!