ಹೆರಿಗೆ ಆದ್ಮೇಲೆ ಎಷ್ಟು ದಿನಗಳ ನಂತರ ʼʼಸೆಕ್ಸ್ʼʼ ಮಾಡಬಹುದು..? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಒಳ್ಳೆಯದಲ್ಲ ಎಂದು ಗೊತ್ತಿದ್ದರೂ, ಸುರಕ್ಷಿತವಾಗಿ ನಡೆಸಿದರೆ ಯಾವುದೇ ತೊಂದರೆಯಾಗುವುದಿಲ್ಲವೆಂದು ಕೆಲವು ವೈದ್ಯರು ಹೇಳುತ್ತಾರೆ. ಹಾಗಾಗಿ ಕೆಲವರಿಗೆ ಈ ಸಮಯದಲ್ಲಿ ತನ್ನ ಪತ್ನಿಯ ಜೊತೆ ಸಂಭೋಗ ನಡೆಸಬೇಕೆಂದು ಅಂದುಕೊಂಡರೂ ಮಗುವಿನ ಹಿತದೃಷ್ಟಿಯಿಂದ ತಮ್ಮ ಆಸೆಗಳನ್ನು ತಡೆಹಿಡಿಯುತ್ತಾರೆ. ಆದರೆ ಪತ್ನಿಗೆ ಗರ್ಭಧಾರಣೆಯಾದ ನಂತರ ಪತಿಯ ಲೈಂಗಿಕ ಆಸಕ್ತಿ ಮತ್ತೆ ಹೆಚ್ಚುತ್ತದೆ. ಆದರೆ ಹೆರಿಗೆಯಾದ ನಂತರ ಮಹಿಳೆಯರ ದೇಹದಲ್ಲಿ ಅನೇಕ ರೀತಿಯಲ್ಲಿ ಬದಲಾವಣೆಗಳಾಗುವುದನ್ನು ಕಾಣಬಹುದು. ಮಗುವಾದ ಮೇಲೆ ಎಷ್ಟು ಸಮಯದ ಬಳಿಕ ಗಂಡ-ಹೆಂಡತಿ ಲೈಂಗಿಕ ಕ್ರಿಯೆ … Continue reading ಹೆರಿಗೆ ಆದ್ಮೇಲೆ ಎಷ್ಟು ದಿನಗಳ ನಂತರ ʼʼಸೆಕ್ಸ್ʼʼ ಮಾಡಬಹುದು..? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ