ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು..? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್

ಚಪಾತಿಗಳಲ್ಲಿ ಕೇವಲ ಕಾರ್ಬೋಹೈಡ್ರೇಟುಗಳು ಮಾತ್ರವಲ್ಲ ಇತರ ಅಗತ್ಯ ಪೋಷಕಾಂಶಗಳೂ ಸಮೃದ್ಧವಾಗಿವೆ. ಗೋಧಿಯಲ್ಲಿ ಪ್ರೋಟೀನ್, ಕೊಬ್ಬು, ರಂಜಕ, ಮೆಗ್ನೀಸಿಯಮ್, ಫೋಲೇಟ್ ಮತ್ತು ಕಬ್ಬಿಣದ ಅಂಶಗಳು ಉತ್ತಮ ಪ್ರಮಾಣದಲ್ಲಿವೆ. ಕಾರ್ಬೋಹೈಡ್ರೇಟುಗಳು, ಪ್ರೋಟೀನುಗಳು ಮತ್ತು ಕೊಬ್ಬನ್ನು ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಎಂದು ಕರೆಯಲಾಗುತ್ತದೆ, Vande Bharat Sleeper Coach Train: ಮೂರೇ ತಿಂಗಳಲ್ಲಿ ಬರಲಿದೆ “ವಂದೇ ಭಾರತ್ ಸ್ಲೀಪರ್ ಕೋಚ್” ರೈಲು! ಇಲ್ಲಿದೆ ಡಿಟೈಲ್ಸ್‌ ಅಂದರೆ ದೇಹದಲ್ಲಿ ವಿಭಿನ್ನ ಕಾರ್ಯಗಳನ್ನು ನಿರ್ವಹಿಸಲು ನಮ್ಮ ದೇಹಕ್ಕೆ ಇವು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುತ್ತದೆ.  ತೂಕ ಇಳಿಸುವ ಪ್ರಯತ್ನದಲ್ಲಿ … Continue reading ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು..? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್