ಎಂಥಾ ಕಾಲ ಬಂತು ಗುರು: ತಾಯಂದಿರಿಂದಲೇ ಸ್ವಂತ ಮಕ್ಕಳ ಕಿಡ್ನ್ಯಾಪ್‌!?

ಧಾರವಾಡ:- ಕಾಲ ಕೆಟ್ಟೋಗಿದೆ ಮರ್ರೆ. ತಾಯಿ ಅಂದ್ರೆ ಮಕ್ಕಳು ಹಾಗೂ ಗಂಡನಿಗಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿಡುತ್ತಿದ್ದ ಆ ಕಾಲ ಎಲ್ಲಿ. ಸ್ವಂತ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿ ತಮ್ಮ ಸುಖ ತೀರಿಸಿಕೊಳ್ಳುತ್ತಿರೊ ಈ ಕಾಲ ಎಲ್ಲಿ. Champions Trophy 2025: ಟೀಮ್ ಇಂಡಿಯಾ ಪಂದ್ಯಗಳಿಗೆ ದಿನಾಂಕ ನಿಗದಿ, ಮೊದಲ ಎದುರಾಳಿ ಯಾರು!? ಎಲ್ಲಾ ತಾಯಂದಿರು ಇಂತವರ ಹಾಗೆ ಇರಲ್ಲ. ಮರ್ರೆ ಕೆಲವೊಂದಿಷ್ಟು ಮಂದಿಯ ಬಗ್ಗೆ ಹೇಳ್ತಿರೋದು. ಎಸ್, ವಿದ್ಯಾಕಾಶಿ ಧಾರವಾಡದಲ್ಲಿ ತಾಯಂದಿರಿಂದಲೇ‌ ಸ್ವಂತ ಮಕ್ಕಳ ಕಿಡ್ನ್ಯಾಪ್ ಪ್ರಕರಣ … Continue reading ಎಂಥಾ ಕಾಲ ಬಂತು ಗುರು: ತಾಯಂದಿರಿಂದಲೇ ಸ್ವಂತ ಮಕ್ಕಳ ಕಿಡ್ನ್ಯಾಪ್‌!?