ಮಳೆಗಾಲದಲ್ಲಿ ಕಾಡುವ ಸೋಂಕು ನಿವಾರಣೆಗೆ ತುಳಸಿಯು ಹೇಗೆ ಪಾತ್ರವಹಿಸುತ್ತದೆ ?​

ಮಾನ್ಸೂನ್ ಮಾರುತಗಳು ದಕ್ಷಿಣದಿಂದ ನಮ್ಮ ರಾಜ್ಯಕ್ಕೆ ಆಗಮಿಸುವ ಜೊತೆಗೇ ಮಳೆಗಾಲ ಆರಂಭವಾದ ಸೂಚನೆ ದೊರಕುತ್ತದೆ. ಅಟ್ಟದ ಮೇಲಿಟ್ಟಿದ್ದ ಕೊಡೆಗಳೆಲ್ಲಾ ಈಗ ಹೊರಬರತೊಡಗುತ್ತವೆ. ಈ ಋತುವಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಏರುಪೇರುಗಳಾಗುವುದು ಸಾಮಾನ್ಯವಾಗಿರುತ್ತದೆ. ಇದು ನೆಗಡಿಯಿಂದ ಹಿಡಿದು ಜೀರ್ಣಕ್ರಿಯೆಗಳವರೆಗೆ ಹಲವಾರು ತೊಂದರೆಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ ಮಳೆಗಾಲದ ಇಂತಹ ಸಮಸ್ಯೆಗಳಿಂದ ದೇಹವನ್ನು ನೈಸರ್ಗಿಕ ರೀತಿಯಿಂದ ಹೇಗೆ ಕಾಳಜಿವಹಿಸುವುದು ಉತ್ತಮ ನಿರಂತರ ಮಳೆಗೆ ಬಟ್ಟೆ ಒಣಗುತ್ತಿಲ್ಲವೇ?..ಹಾಗಿದ್ರೆ ನಾವು ಹೇಳುವ ಈ ಟ್ರಿಕ್ಸ್ ಫಾಲೋ ಮಾಡಿ! ಇಂತಹ ನೈಸರ್ಗಿಕ ರೋಗನಿವಾರಕಗಳಲ್ಲಿ ತುಳಸಿ ಕಷಾಯವೂ … Continue reading ಮಳೆಗಾಲದಲ್ಲಿ ಕಾಡುವ ಸೋಂಕು ನಿವಾರಣೆಗೆ ತುಳಸಿಯು ಹೇಗೆ ಪಾತ್ರವಹಿಸುತ್ತದೆ ?​