ಡೆಂಗ್ಯೂ ಜ್ವರ ಹೇಗೆ ಬರುತ್ತೆ..? ಇದನ್ನ ತಡೆಗಟ್ಟುವುದು ಹೇಗೆಂದು ಇಲ್ಲಿದೆ ಮಾಹಿತಿ!

ಮಳೆಗಾಲ ಶುರುವಾಗಿದೆ ಶೀತ, ಕೆಮ್ಮು, ಜ್ವರ ಹೆಚ್ಚಾಗಿ ಕಂಡು ಬರುತ್ತಿದೆ. ವೈರಲ್ ಫೀವರ್ ಬಂದರೆ 3 ದಿನದಲ್ಲಿ ಕಡಿಮೆಯಾಗುತ್ತದೆ, ಇಲ್ಲ ಎಂದರೆ ಡೆಂಗೆ ಪರೀಕ್ಷೆ ಮಾಡಿಸಿಕೊಳ್ಳಿ. ಆದ್ದರಿಂದ ಸರಿಯಾದ ವೈದ್ಯಕೀಯ ಆರೈಕೆ ಅಗತ್ಯವಿರುತ್ತದೆ. ಎಂದಿಗೂ ನಿರ್ಲಕ್ಷ್ಯಬೇಡ ಒಬ್ಬ ವ್ಯಕ್ತಿಯು ಡೆಂಗ್ಯೂ ವೈರಸ್‌ನಿಂದ ಪ್ರಭಾವಿತವಾದಾಗ, ಪ್ಲೇಟ್‌ಲೆಟ್ ಎಣಿಕೆಯಲ್ಲಿ ಹಠಾತ್ ಇಳಿಕೆ ಕಂಡುಬರುತ್ತದೆ, ಇದು ರಕ್ತ ಹೆಪ್ಪುಗಟ್ಟುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸೋಂಕುಗಳನ್ನು ಎದುರಿಸುವಲ್ಲಿ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ನಿಮ್ಮ ಬಿಳಿ ಕೂದಲು ಕಪ್ಪಾಗಲು ಈರುಳ್ಳಿ ಎಣ್ಣೆಗೆ … Continue reading ಡೆಂಗ್ಯೂ ಜ್ವರ ಹೇಗೆ ಬರುತ್ತೆ..? ಇದನ್ನ ತಡೆಗಟ್ಟುವುದು ಹೇಗೆಂದು ಇಲ್ಲಿದೆ ಮಾಹಿತಿ!